ಪಾಯಿಂಟೆಡ್ ಹೀಲ್ಸ್, ಸ್ಟೈಲಿಷ್ ಡ್ರೆಸ್: ಟ್ರೆಡಿಷನಲ್ & ಮಾಡರ್ನ್ ಎರಡಕ್ಕೂ ಸೈ ರಾಣಿ ತ್ರಿಷಿಕಾ ಕುಮಾರಿ

Published : Oct 25, 2021, 05:52 PM ISTUpdated : Oct 25, 2021, 06:55 PM IST

ಮೈಸೂರಿನ ರಾಣಿ(Maharani) ತ್ರಿಷಿಕಾ(Trishika Kumari Devi) ಸಹಜ ಸುಂದರಿ ಮಾಡರ್ನ್- ಟ್ರೆಡಿಷನಲ್ ಎರಡೂ ಡ್ರೆಸ್‌ನಲ್ಲೂ ಕ್ಯೂಟ್ ಇವರು

PREV
18
ಪಾಯಿಂಟೆಡ್ ಹೀಲ್ಸ್, ಸ್ಟೈಲಿಷ್ ಡ್ರೆಸ್: ಟ್ರೆಡಿಷನಲ್ & ಮಾಡರ್ನ್ ಎರಡಕ್ಕೂ ಸೈ ರಾಣಿ ತ್ರಿಷಿಕಾ ಕುಮಾರಿ

ಮೈಸೂರು(Mysuru) ಮಹಾರಾಜರ ಪತ್ನಿ ತ್ರಿಶಿಕಾ ಕುಮಾರಿ ದೇವಿ(Trishika Kumari Devi) ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಆದರೆ ಅವರು ಸೀರೆ ಹಾಗೂ ಮಾಡರ್ನ್‌ ಡ್ರೆಸ್‌ಗಳಲ್ಲಿಯೂ ಕ್ಯೂಟ್ ಕಣ್ತಾರೆ

28

ಇತ್ತೀಚೆಗಷ್ಟೇ ತ್ರಿಶಿಕಾ ಕುಮಾರಿ ದೇವಿಯವರು ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭ ಮೈಸೂರು ಮಹಾರಾಜ ಯದುವೀರ್ ವಡೆಯರ್ ಅವರು ಪತ್ನಿಗೆ ಶುಭಾಶಯ ತಿಳಿಸಿದ್ದಾರೆ

38

ಸನ್ನಿಧಾನ ಸವಾರಿಯವರು ಸೌಭಾಗ್ಯವತಿ ಮಹಾರಾಣಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ಜನ್ಮದಿನದಂದು ಅವರಿಗೆ ಶುಭ ಕೋರುತ್ತೇವೆ, ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಅವರು ಶುಭ ಹಾರೈಸಿದ್ದಾರೆ.

48
Trishika Kumari Devi

Trishika Kumari Devi is Maharani of Mysore and wife of Yaduveer Krishnadatta Chamaraja Wadiyar [27th Maharaja of Mysore]. She is daughter of Harshavardhan Singh and Maheshree Kumari who belongs to the royal family in Dung

58

ತ್ರಿಶಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಮಗನೊಂದಿಗೆ ಮ್ಯಾಚಿಂಗ್ ಡ್ರೆಸ್‌ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಮಾಡರ್ನ್‌ ಡ್ರೆ ಸ್‌ನಲ್ಲಿರೋ ಈ ಫೋಟೋ ಸಖತ್ ಕ್ಯೂಟ್ ಅಗಿ ಬಂದಿದೆ.

68

ಅಮ್ಮ ಮಗನ - ಮೊಮ್ಮಿ ಸನ್ ಮೊಮೆಂಟ್ ಫೋಟೋ ಎಲ್ಲರ ಮೆಚ್ಚುಗೆ ಪಡೆದಿದ್ದು ಅಭಿಮಾನಿಗಳು ಲೈಕ್ ಮಾಡಿ ಕಮೆಂಟ್ ಮಾಡಿದ್ದಾರೆ. ಏನೇನು ಕಮೆಂಟ್ ಮಾಡಿದ್ದಾರೆ?

78

ನಟಿ ದಿಶಾ ಮದನ್ ಬ್ಯೂಟಿಫುಲ್ ಎಂದು ಕಮೆಂಟ್ ಮಾಡಿದ್ದು, ಇನ್ನೂ ಕೆಲವರು ಚೆನ್ನಾಗಿ ಕಾಣುತ್ತಿರುವಿರಿ, ರಾಜಕುಮಾರ ಸ್ಟನ್ನಿಂಗ್ ಎಂದು ಕಮೆಂಟ್ ಮಾಡಿದ್ದಾರೆ

88

ಇನ್ನೂ ಕೆಲವರು ಸೋ ಕೂಲ್ & ಬ್ಯೂಟಿಫುಲ್ ಎಂದಿದ್ದು, ಮತ್ತೊಬ್ಬರು ಸ್ಟನ್ನಿಂಗ್ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ಸೂಪರ್ಬ್ ರಾಣಿ ಸಾಹೇಬಾ ಎಂದು ಕಮೆಂಟಿಸಿದ್ದಾರೆ

click me!

Recommended Stories