ಫ್ಯಾಷನ್ ಇಷ್ಟಪಡೋ ಮಹಿಳೆಯರಿಗಾಗಿ ಲೈಫ್ ಸೇವಿಂಗ್ ಟಿಪ್ಸ್...

Suvarna News   | Asianet News
Published : Oct 22, 2020, 06:51 PM IST

ಕೆಲವು ಸಲ ನಮ್ಮ ನೆಚ್ಚಿನ ಉಡುಪನ್ನು ಧರಿಸಲು ಆಗದ ಅನಿವಾರ್ಯತೆ ಬರುತ್ತೆ. ಇದಕ್ಕೆ ಕಾರಣ ಅದರಲ್ಲಿರುವ ಕಲೆಗಳು. ಅದು ಎಷ್ಟು ತೊಳೆದರೂ ಹೋಗೋದಿಲ್ಲ. ದೈನಂದಿನ ಜೀವನದಲ್ಲಿ ನಾವು ಆಗಾಗ್ಗೆ ಎದುರಿಸುತ್ತಿರುವ ಈ ಫ್ಯಾಶನ್ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇಲ್ಲಿದೆ  ಕೆಲವು ಫ್ಯಾಶನ್ ಹ್ಯಾಕ್ಸ್. ಬೆವರು ಹರಿಸದೆ  ಮನೆಯಲ್ಲಿ ಇವುಗಳನ್ನು ಹೇಗೆ ಸರಿಪಡಿಸುವುದು ಎಂದು ತಿಳಿಯಿರಿ.

PREV
19
ಫ್ಯಾಷನ್ ಇಷ್ಟಪಡೋ ಮಹಿಳೆಯರಿಗಾಗಿ ಲೈಫ್ ಸೇವಿಂಗ್ ಟಿಪ್ಸ್...

ಕೊರಳಪಟ್ಟಿಗಳನ್ನು ಐರನ್ ಮಾಡಲು  ಹೇರ್ ಸ್ಟ್ರೈಟ್ನರ್ ಬಳಸಿ
ನಿಮಗೆ ಐರನ್ ಬಾಕ್ಸ್ ಸಿಗದಿದ್ದಾಗ, ಮತ್ತು ನಿಮ್ಮ ಉಡುಗೆ ಮೇಲೆ ಕ್ರೀಸ್ ಅನ್ನು ಗುರುತಿಸಿದಾಗ, ನಿಮ್ಮ ಹೇರ್ ಸ್ಟ್ರೈಟ್ನರ್ ನಿಮ್ಮ ರಕ್ಷಣೆಗೆ ಬರಬಹುದು. ಬಟ್ಟೆಗಳ ಆಧಾರದ ಮೇಲೆ ಹೊಂದಾಣಿಕೆ ಮಾಡಿಕೊಂಡು ಬಳಕೆ ಮಾಡಿ. ಇದು ಬಟ್ಟೆಯಲ್ಲಿನ ಕ್ರೀಸ್ ಅಥವಾ ನೆರಿಗೆ ತೆಗೆಯಲು ಬಳಸಬಹುದು. ಹೇರ್ ಸ್ಟ್ರೈಟೆನರ್ ಗಳು ಕಾಲರ್ ಗಳಿಂದ ಕ್ರೀಸ್ ಗಳನ್ನು ಹೊರತೆಗೆಯುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. 

29

ಹಳದಿ ಬೆವರು ಕಲೆಗಳನ್ನು ಈ ರೀತಿ ತೆಗೆದುಹಾಕಿ
ಆಗಾಗ್ಗೆ, ಬೆವರಿನ ಕಲೆಗಳಿಂದಾಗಿ ಬಿಳಿ ಮೇಲ್ಭಾಗವು ಹಳದಿ ಪ್ಯಾಚ್ ಅನ್ನು ಹೊಂದಿರುತ್ತದೆ. ಆದರೆ ನಿಂಬೆ ರಸದ  ಸಹಾಯದಿಂದ ನೀವು ಇದನ್ನು ತೊಡೆದುಹಾಕಬಹುದು. 

39

ಸ್ಪ್ರೇ  ಬಾಟಲಿಯಲ್ಲಿ ಸ್ವಲ್ಪ ನಿಂಬೆ ರಸವನ್ನು ಹಿಸುಕಿ ಹಳದಿ ಬಣ್ಣದ ಮೇಲೆ ಸಿಂಪಡಿಸಿ. ಇದನ್ನು 10 ನಿಮಿಷಗಳ ಕಾಲ ಉಳಿಯಲು ಅನುಮತಿಸಿ ಮತ್ತು ನಂತರ ಅದನ್ನು ತೊಳೆಯಲು ಹಾಕಿ.ಹೀಗೆ ಮಾಡಿದರೆ ಹಳದಿ ಕಲೆಗಳು ಮಾಯವಾಗುತ್ತವೆ.  

49

ಬ್ಯಾಗ್ ನಿಂದ ಆಯಿಲ್  ಕಲೆಗಳನ್ನು ತೊಡೆದುಹಾಕಿ 
ಬೆವರು ಅಥವಾ ಕೊಳಕು ಕೈಗಳಿಂದ ನಿಮ್ಮ ಪರ್ಸ್ ಅನ್ನು ಆಗಾಗ್ಗೆ ಸ್ಪರ್ಶಿಸುವುದರಿಂದ ಅದರ ಮೇಲೆ ಕೊಳಕು  ಹಾಗೆ ಇದ್ದು ಬಿಡುತ್ತದೆ. ಈ ಎಣ್ಣೆಯುಕ್ತ ಕಲೆಗಳನ್ನು ತೊಡೆದುಹಾಕಲು, ಬೇಬಿ ಪೌಡರ್ ಬಳಸಿ.  ಸ್ಟೇನ್ ಮೇಲೆ ಸ್ವಲ್ಪ ಪೌಡರ್ ಹಾಕಿ ನಂತರ ರಾತ್ರಿಯಿಡೀ ಬಿಡಿ. ಮರುದಿನ ಬೆಳಿಗ್ಗೆ, ಟಾಲ್ಕ್ ತೈಲವನ್ನು ಹೀರಿಕೊಳ್ಳುತ್ತದೆ, ಜೊತೆಗೆ ಬ್ಯಾಗ್ ಹೊಸದಾಗಿ ಕಾಣುತ್ತದೆ. ಆದರೆ ನೆನಪಿಡಿ, ಇದು ತೈಲ ಕಲೆಗಳಿಗಾಗಿ ಕೆಲಸ ಮಾಡುತ್ತದೆ ಮತ್ತು ಗ್ರೀಸ್ ಅಥವಾ ಡಾರ್ಕ್ ಬಣ್ಣದ  ಗುರುತುಗಳಿಗಲ್ಲ.

59

ಸ್ವಲ್ಪ ಜಾಸ್ತಿ ಟೈಟ್ ಆಗಿರುವ ಹೊಸ ಜೋಡಿ ಶೂಗಳನ್ನು ಖರೀದಿಸಿದ್ದೀರಾ?
 ಶೂ ಕಡಿತವ ಆಗದಂತೆ ಶೂ ಧರಿಸುವ ಸುಲಭವಾದ ಮಾರ್ಗವೆಂದರೆ ಮೊದಲು ನಿಮ್ಮಲ್ಲಿರುವ ದಪ್ಪವಾದ ಜೋಡಿ ಸಾಕ್ಸ್ಗಳನ್ನು ಧರಿಸುವುದು. ಮುಂದೆ, ನಿಮ್ಮ ಬೂಟುಗಳನ್ನು ಧರಿಸಿ ನಂತರ 20 ರಿಂದ 30 ಸೆಕೆಂಡುಗಳವರೆಗೆ ದೂರದಿಂದ  ಹೇರ್ ಡ್ರೈಯರ್ ಬಳಸಿ ಬಿಸಿ ಮಾಡಿ.

69

ಬಿಗಿಯಾದ ಶೂವನ್ನು ಸಡಿಲಗೊಳಿಸಲು ಈಗ ನಿಮ್ಮ ಪಾದಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಬಗ್ಗಿಸಿ. ಈಗ ಶೂ ಲೂಸ್ ಆಗುತ್ತದೆ. 

79

ಬ್ಲಾಕ್ ಆಗಿರುವ ಝಿಪ್ ಅನ್ನು ನೀವು ಹೇಗೆ ಸರಿಪಡಿಸುತ್ತೀರಿ
ಬ್ಲಾಕ್ ಆಗಿರುವ ಝಿಪ್ ಅನ್ನು ಅನ್ಜಿಪ್ ಮಾಡಲು, ಸ್ವಲ್ಪ ವ್ಯಾಸಲೀನ್, ಗ್ರ್ಯಾಫೈಟ್ ಪೆನ್ಸಿಲ್ ಅಥವಾ ಸೋಪ್ ಬಾರ್ ನೊಂದಿಗೆ ಝಿಪ್ ನ್ನು ಉಜ್ಜಿಕೊಳ್ಳಿ. ಈ ತ್ವರಿತವಾಗಿ  ಪರಿಹಾರ ನೀಡುತ್ತದೆ.  ಕೆಲವು ಸಂದರ್ಭಗಳಲ್ಲಿ, ಕ್ಯಾಂಡಲ್ ವ್ಯಾಕ್ಸ್ ಸಹ ಕಾರ್ಯನಿರ್ವಹಿಸುತ್ತದೆ. 

89

ನಿಮ್ಮ ಲೆದರ್ ಜಾಕೆಟ್ ನಿಂದ ಕ್ರಿಸ್ ತೆಗೆದು ಹಾಕೋದು ಹೀಗೆ 
ನಿಮ್ಮ ಬಳಿ ಲೆದರ್ ಜಾಕೆಟ್ ಇರಬಹುದು,. ಆದರೆ ಅದನ್ನು ಒಳಗೆ ಇಟ್ಟಷ್ಟು  ನೆರಿಗೆ, ಅಥವಾ ಕ್ರಿಸ್ ಉಂಟಾಗುತ್ತದೆ.  ತಪ್ಪಿಸಲು, ಅವುಗಳನ್ನು ಒಳಗೆ ತಿರುಗಿಸಿ ನಂತರ ಮಡಚಿ ಮತ್ತು ನಿಮ್ಮ ವಾರ್ಡ್ರೋಬ್ನಲ್ಲಿ ಇರಿಸಿ. 

99

ನಿಮ್ಮ ಜಾಕೆಟ್ನಲ್ಲಿ ನೀವು ಇನ್ನೂ ಲೈನ್ಸ್ಗಳನ್ನು ಕಂಡುಕೊಂಡರೆ, ನೀವು ಅದನ್ನು ತೊಡೆದುಹಾಕುವವರೆಗೆ ಕ್ಯೂ-ಟಿಪ್ ಬಳಸಿ ಕ್ರೀಸ್ ನಲ್ಲಿ ಒಂದು ಹನಿ ಮಾಯಿಶ್ಚರೈಸರ್ ಅನ್ನು ಹಚ್ಚಿ .

click me!

Recommended Stories