ನಾಜೂಕು ರೇಷ್ಮೆ ಸೀರೆಗಳನ್ನು ಹೇಗೆ ರಕ್ಷಿಸ್ತೀರಿ..? ಇಲ್ಲಿವೆ ಕೆಲವು ಸರಳ ಸಲಹೆಗಳು
First Published | Oct 20, 2020, 5:00 PM ISTಪ್ರತಿ ಮಹಿಳೆಯ ವಾರ್ಡ್ ರೋಬ್ ನಲ್ಲಿ ಸೀರೆಗಳಿಗೆ ವಿಶೇಷ ಸ್ಥಾನವಿದೆ. ಸರಿಯಾಗಿ ಸಂಗ್ರಹಿಸಿದರೆ, ಅದರ ಬಾಳಿಕೆ ಹೆಚ್ಚು. ನೈಸರ್ಗಿಕ ಸಿಲ್ಕ್ ಹೊಳಪು ಮತ್ತು ಶಕ್ತಿಗೆ ಹೆಸರುವಾಸಿಯಾಗಿದೆ. ಶುದ್ಧ ರೇಷ್ಮೆ ಸೀರೆಗಳು ದುಬಾರಿಯಾಗಿದ್ದು, ಆಗಾಗ್ಗೆ ಧರಿಸುವುದಿಲ್ಲವಾದ್ದರಿಂದ, ಧರಿಸುವಾಗ, ಸಂಗ್ರಹಿಸುವಾಗ ಮತ್ತು ಸ್ವಚ್ಛಗೊಳಿಸುವಾಗ ಅವುಗಳನ್ನು ನೋಡಿಕೊಳ್ಳಬೇಕು. ಅಮೂಲ್ಯವಾದ ರೇಷ್ಮೆ ಸೀರೆಗಳು ಹಾನಿಯಾಗದಂತೆ ರಕ್ಷಿಸಲು ನೀವು ಪ್ರಯತ್ನಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ: