ಫ್ಲೋರಲ್‌ ಸೀರೆಯುಟ್ಟು ನಿಮ್ಮೂರಲ್ಲಿ ಮಳೆ ಬಂತಾ ಕೇಳಿದ ಕೆಜಿಎಫ್ ಬೆಡಗಿ, ಇನ್ನು ಬರದೆ ಇರುತ್ತಾ ಎಂದ ಫ್ಯಾನ್ಸ್‌!

First Published Apr 20, 2024, 9:52 AM IST

ಚಂದನವನದ ಚೆಂದುಳ್ಳಿ ಚೆಲುವೆ ಶ್ರೀನಿಧಿ ಶೆಟ್ಟಿ. ಕೆಜಿಎಫ್‌ ಸಿನಿಮಾದಲ್ಲಿ ಯಶ್‌ಗೆ ನಾಯಕಿಯಾಗಿ ನಟಿಸಿದ ಬಳಿಕ ದೇಶಾದ್ಯಂತ ಫೇಮಸ್ ಆಗಿದ್ದಾರೆ. ಆ ನಂತರ ಹೆಚ್ಚು ಸಿನಿಮಾದಲ್ಲಿ ನಟಿಸದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಲ್ಯಾವೆಂಡರ್ ಕಲರ್ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ್ದಾರೆ.
 

ಶ್ರೀನಿಧಿ ಶೆಟ್ಟಿ, ಕೆಜಿಎಫ್‌ ಸಿನಿಮಾದಲ್ಲಿ ಯಶ್‌ಗೆ ನಾಯಕಿಯಾಗಿ ನಟಿಸಿದ ಬಳಿಕ ದೇಶಾದ್ಯಂತ ಫೇಮಸ್ ಆಗಿದ್ದಾರೆ. ಆ ನಂತರ ಹೆಚ್ಚು ಸಿನಿಮಾದಲ್ಲಿ ನಟಿಸದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ತಿಳಿ ಗುಲಾಬಿಯ ಫ್ಲೋರಲ್ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ್ದಾರೆ.

ಶ್ರೀನಿಧಿ ಶೆಟ್ಟಿ, ಕೆಜಿಎಫ್‌ ಸಿನಿಮಾದಲ್ಲಿ ಯಶ್‌ಗೆ ನಾಯಕಿಯಾಗಿ ನಟಿಸಿದ ಬಳಿಕ ದೇಶಾದ್ಯಂತ ಫೇಮಸ್ ಆಗಿದ್ದಾರೆ. ಆ ನಂತರ ಹೆಚ್ಚು ಸಿನಿಮಾದಲ್ಲಿ ನಟಿಸದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ತಿಳಿ ಗುಲಾಬಿಯ ಫ್ಲೋರಲ್ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ್ದಾರೆ.

ಕೆಜಿಎಫ್ ಯಶಸ್ಸಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿಗೆ ಅದಕ್ಕೆ ತಕ್ಕಂತೆ ಅವಕಾಶಗಳು ಸಿಗುತ್ತಿಲ್ಲ. ಆದರೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಟ್ರೆಡಿಶನಲ್, ಮಾಡರ್ನ್‌ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.

ಇತ್ತೀಚಿಗೆ ಶ್ರೀನಿಧಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿಳಿ ಗುಲಾಬಿಯ ಫ್ಲೋರಲ್ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ್ದಾರೆ. ಇದಕ್ಕೆ ಬಿಳಿ ಹರಳಿನ ಗ್ರ್ಯಾಂಡ್ ನೆಕ್ಲೇಸ್‌ ಸಹ ಧರಿಸಿದ್ದಾರೆ. 'ನಿಮ್ಮ ಊರಲ್ಲಿ ಮಳೆ ಬಂತಾ' ಎಂದು ಸಹ ಪೋಟೋ ಶೀರ್ಷಿಕೆಯಲ್ಲಿ ಪ್ರಶ್ನಿಸಿದ್ದಾರೆ.

ಇದಕ್ಕೆ ಅಭಿಮಾನಿಗಳು, ಮೊನ್ನೆ ಬಂದಿತ್ತು, ಮಳೆ ಈಗ ಆಗದೇ ಇರುತ್ತಾ ಎಂದೆಲ್ಲಾ ಹೇಳಿದ್ದಾರೆ. ಕೆಜಿಎಫ್' ಬ್ಯೂಟಿ ಶ್ರೀನಿಧಿ ಶೆಟ್ಟಿಯ ಈ ಫೋಟೊಗಳಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫ್ಯಾನ್ಸ್‌ ಕಮೆಂಟ್ ಮಾಡುತ್ತಿದ್ದಾರೆ. ಕ್ಯೂಟಿ, ಬ್ಯೂಟಿಫುಲ್, ಗಾರ್ಜಿಯಸ್‌, ಬೇಬಿ, ಕ್ರಶ್ ಎಂದೆಲ್ಲಾ ಹೊಗಳಿದ್ದಾರೆ.

ಒಬ್ಬ ಅಭಿಮಾನಿ, 'ನೀವು ಯಾವಾಗಲೂ ಸಾಂಸ್ಕೃತಿಕ ಉಡುಪು ಧರಿಸುವುದು, ಮಾತೃಭಾಷೆ ಹೆಚ್ಚು ಮಾತನಾಡುವುದಕ್ಕೆ ನಿಮ್ಮ ಮೇಲೆ ತುಂಬಾ ಪ್ರೀತಿ ಮತ್ತು ಗೌರವವಿದೆ' ಎಂದಿದ್ದಾರೆ.
 

ಸದ್ಯ ಶ್ರೀನಿಧಿ ಶೆಟ್ಟಿ 'ತೆಲುಸು ಕದಾ' ಅನ್ನುವ ತೆಲುಗು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದು ಬಿಟ್ಟರೆ ಶ್ರೀನಿಧಿ ಶೆಟ್ಟಿ ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

ಶ್ರೀನಿಧಿ ಶೆಟ್ಟಿ ಅವರು 21 ಅಕ್ಟೋಬರ್ 1992 ರಂದು ಕರ್ನಾಟಕದ ಮಂಗಳೂರಿನ ಕಿನ್ನಿಗೋಳಿಯಲ್ಲಿ ಜನಿಸಿದರು. ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು 2015 ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ಗೆದ್ದರು.

ಶ್ರೀನಿಧಿ ಮಿಸ್ ದಿವಾ 2016 ರಲ್ಲಿ ಸೂಪರ್ ನ್ಯಾಷನಲ್ ಆದರು. ಜೊತೆಗೆ ಮಣಪ್ಪುರಂ ಮಿಸ್ ಕ್ವೀನ್ ಇಂಡಿಯಾ ಕಿರೀಟವನ್ನು ಗೆದ್ದರು. ಇನ್ನು ಶ್ರೀನಿಧಿ ಅನೇಕ ಉತ್ಪನ್ನಗಳಿಗೆ ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ.

click me!