ಈ ಅತ್ಯುತ್ತಮ ಲಾಭದ ಜೊತೆಗೇ ಇಶಾ ಅಂಬಾನಿ ದೆಹಲಿಯಲ್ಲಿ ತನ್ನ ಹೊಸ ಬ್ಯೂಟಿ ಬ್ರ್ಯಾಂಡ್ ತಿರಾ ಹೊಸ ಮಳಿಗೆಯನ್ನು ತೆರೆಯುತ್ತಿದ್ದಾರೆ ಎಂದು ವರದಿಯಾಗಿದೆ. ದೆಹಲಿಯಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆಯುವ ಮೊದಲು, ತಿರಾ ಈಗಾಗಲೇ ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ತನ್ನ ಮಳಿಗೆಗಳನ್ನು ಪ್ರಾರಂಭಿಸಿದೆ.