ನೋಡೋಕೆ ಮಾಡ್ರನ್ ಅಪ್ಸರೆ; ಮೈಮೇಲಿನ ಡ್ರೆಸ್, ಕಾಸ್ಟ್ಯೂಮ್ ಮಾತ್ರ ಕೇವಲ 900 ರೂಪಾಯಿ
First Published | Apr 21, 2024, 8:44 PM ISTಹುಡುಗಿಯರು ಹಾಗೂ ಮಹಿಳೆಯರು ಹೆಚ್ಚು ಖರ್ಚು ಮಾಡ್ತಾರೆ ಎಂದು ಬಹುತೇಕರು ಹೇಳುತ್ತೇವೆ. ಹೀಗಾಗಿ, ಹುಡುಗಿಯರು ಹೆಚ್ಚಾಗಿ ಶಾಪಿಂಗ್ ಶಾಪಿಂಗ್ ಎಂದು ಹೇಳುವುದು ಒಂದು ಉದಾಹರಣೆ ಆಗಿದೆ. ಆದರೆ, ಇಲ್ಲೊಬ್ಬ ಬ್ಯೂಟಿಫುಲ್ ಹುಡ್ಗಿ ಕೇವಲ 900 ರೂ. ಡ್ರೆಸ್ ಧರಿಸಿಯೇ ಲ್ಯಾಟಿನಾ ಲುಕ್‌ನಲ್ಲಿ ಕಾಣುತ್ತಿದ್ದೇನೆ ಎಂದು ಯುವತಿ ಟಿಯಾ ಹೇಳಿಕೊಂಡಿದ್ದಾಳೆ.