116
ಹೆಣ್ಮಕ್ಕಳಿಗೆ ಮದುವೆಯಾಗೋ ಹುಡುಗನ ಬಗ್ಗೆ ಎಷ್ಟು ಕನಸಿದೆಯೋ ಅದಕ್ಕೂ ಹೆಚ್ಚು ಮದುವೆ ಅಲಂಕಾರ, ಆಭರಣ, ಉಡುಗೆಯ ಬಗ್ಗೆ ಇರುತ್ತದೆ.

Subscribe to get breaking news alertsSubscribe 216
ವಿವಾಹ ಅತ್ಯಂತ ಪ್ರಮುಖ ವಿಚಾರ. ಹಾಗಾಗಿ ಅಂದಿನ ದಿನದ ಬಟ್ಟೆಯ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳೋದು ಸಾಮಾನ್ಯ.

316
ಎಲ್ಲದರ ಜೊತೆ ಸಭ್ಯಸಾಚಿ ಲೆಹಂಗಾ ಒಂದಿದ್ದರೆ ವಧುವಿನ ಲುಕ್ ಕಂಪ್ಲೀಟ್. ಅಷ್ಟೊಂದು ಪರಿಪೂರ್ಣತೆಯ ಲುಕ್ ಕೊಡುತ್ತೆ ಸಭ್ಯಸಾಚಿ ವಿನ್ಯಾಸ ಉಡುಪುಗಳು

416
ಸದ್ಯ ಭಾರತದ ಬ್ರೈಡಲ್ ಮಾರ್ಕೆಟ್‌ನ ರಾಜನೆಂದೇ ಕರೆಯಲ್ಪಡೋ ಈ ಡಿಸೈನರ್ ಬ್ರ್ಯಾಂಡ್ ಉಡುಪು ಎಲ್ಲ ಯುವತಿಯರ ಕನಸು.

516
ಬಾಲಿವುಡ್‌ನ ಪ್ರ,ಮುಖ ನಟಿಯರು ಶ್ರೀಮತಿಯಾಗಿದ್ದು ಸಭ್ಯಸಾಚಿ ಲೆಹಂಗಾದಲ್ಲೇ.

616
ಇಲ್ಲಿವೆ ಸಭ್ಯಸಾಚಿಯ 10 ಸುಂದರ ಲೆಹಂಗಾ ಕಲೆಕ್ಷನ್

716
ಕೆಂಪು, ಕೇಸರಿ, ಮೆರೂನ್‌ನಂತಹ ಸಂಪ್ರದಾಯಿಕ ಬಣ್ಣ ನಿಮ್ಮ ಆಯ್ಕೆಯಾಗಿದ್ದರೆ ಈ ಎಂಬ್ರಾಯಿಡ್ ವೆಲ್ವೆಟ್ ಲೆಹಂಗಾವನ್ನು ನೀವು ಆರಿಸಿಕೊಳ್ಳಬಹುದು.

816
ಈ ಲೆಹಂಗಾ ನೋಡಿದ್ರೆ ದೀಪಿಕಾ ಪಡುಕೋಣೆ ನೆನಪಾಗುತ್ತಾ..? ಇಂಹಹದೇ ಡಿಸೈನರ್ ಲೆಹಂಗಾದಲ್ಲಿ ಕಾಣಿಸಿಕೊಂಡಿದ್ರು ದೀಪಿಕಾ

916
ಸಿಂಪಲ್ & ಕ್ಯೂಟ್ ಆಗಿ ರೆಡಿಯಾಗೋಕೆ ಈ ಹಳದಿ ಲೆಹಂಗಾ ಆಯ್ಕೆ ಮಾಡಬಹುದು.

1016
ಒಂಚೂರು ಡಿಫರೆಂಟ್ ಗ್ರ್ಯಾಂಡ್ ಲುಕ್ ಕೊಡುತ್ತೆ ಈ ಲೆಹಂಗಾ

1116
ಬ್ಲಾಕ್ ಎಷ್ಟಂದ್ರೂ ಸೂಪರ್ ಅಲ್ವಾ..? ಹೇಗಿದೆ ಈ ಡ್ರೆಸ್

1216
ಸ್ವಲ್ಪ ಕ್ಲಾಸಿ, ಮಾಡರ್ನ್ ಲುಕ್ ಕೊಡುತ್ತೆ ಈ ಲೆಹಂಗಾ. ಫ್ಲೋರಲ್ ಡಿಸೈನ್ ಇರಫ ಶಿಮ್ಮರಿ ಬಾರ್ಡರ್ ಲೆಹಂಗಾ ಹೇಗಿದೆ..?

1316
ಫ್ಯಾಷನ್ ಟ್ರೆಂಡ್ ಆರಂಭದಿಂದಲೂ ಎಲ್ಲರನ್ನು ಆಕರ್ಷಿಸೋ ವೆಲ್ವೆಟ್ ಲೆಹಂಗಾ

1416
ತಿಳಿ ಬಣ್ಣದ ಗಾರ್ಜಿಯಸ್ ಕಲರ್ ಆಯ್ಕೆ ನಿಮ್ಮದಾಗಿದ್ದರೆ ಇದು ಸುಟಬಲ್

1516
ಇದೊಂಥರಾ ಸ್ಪೆಷಲ್ ಕಾಂಬಿನೇಷನ್, ಎವರ್‌ಗ್ರೀನ್
ಇದೊಂಥರಾ ಸ್ಪೆಷಲ್ ಕಾಂಬಿನೇಷನ್, ಎವರ್‌ಗ್ರೀನ್
1616
ಪಿಂಕ್ ಸ್ಯಾಂಡ್ ಕಲರ್ ಹೇಗಿದೆ..? ವಾವ್ ಬ್ಯೂಟಿಫುಲ್ ಅಲ್ವಾ..?

ಆರೋಗ್ಯ , ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್ , ಸಂಬಂಧ, ಫ್ಯಾಷನ್ , ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.