ತಾನಾಯ್ತು, ತನ್ನ ಸಂಸಾರ ಆಯ್ತು ಅಂದಿದ್ದ ಚೆಲುವೆ ಸೋನಂ ಇದ್ದಕ್ಕಿದ್ದಂತೆ ಈ ಫ್ಯೂಜನ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡದ್ದೇ ಹಲವರು ಈ ಸ್ಟೈಲಿಗೆ ಫಿದಾ ಆಗಿದ್ದಾರೆ. ಓವರ್ ಕೋಟ್ ಮೇಲೆ ಕಲಾತ್ಮಕ ಸೀರೆ ಈ ಚೆಲುವೆ ಜೊತೆ ಕಾಂಪಿಟಿಶನ್‌ಗೆ ನಿಂತಂತಿದೆ ಅನ್ನೋ ಕಾಮೆಂಟ್‌ಗಳು ಬರ್ತಿವೆ.
55
ಶಾನೆ ಪಸಂದಾಗಿ ಕಣ್ಮನ ಸೆಳೆದಿದೆ
‘ಸ್ತ್ರೀ 2’ ಚೆಲುವೆ ಶ್ರದ್ಧಾ ಕಪೂರ್ ಕೂಡ ಸೊಗಸಾದ ಫ್ಯೂಜನ್ ಸೀರೆಯಲ್ಲಿ ಫ್ಯಾನ್ಸ್ ಮನ ಗೆದ್ದಿದ್ದಾರೆ. ಕಪ್ಪು ಬಣ್ಣದ ಕೋಟಿನಂಥಾ ಟಾಪ್ ಮೇಲೆ ಕೆಂಪು ಬಣ್ಣದ ಸೀರೆ ಶಾನೆ ಪಸಂದಾಗಿ ಕಣ್ಮನ ಸೆಳೆದಿದೆ. ಒಟ್ಟಿನಲ್ಲಿ ಸದಾ ಹೊಸ ಸ್ಟೈಲಿನ ತುಡಿತದಲ್ಲಿರುವ ಅರಳು ಕಂಗಳ ಚೆಲುವೆಯರಿಗೆ ಹೇಳಿ ಮಾಡಿಸಿದ ಉಡುಗೆ ಇದು.