ಇತ್ತೀಚಿಗೆ ಪ್ರಿಂಟೆಂಡ್ ವೈಟ್ ಕಲರ್ ಸೀರೆಯುಟ್ಟು ಮಿಂಚಿದ್ದಾರೆ. ಪಿಂಕ್ ಕಲರ್ ಬ್ಲೌಸ್‌ಗೆ ಕ್ರೀಮ್ ಕಲರ್ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ್ದಾರೆ.
ಲೈಕ್ಸ್, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ಬ್ಯೂಟಿಫುಲ್, ಕ್ಯೂಟ್, ಏಂಜೆಲ್, ನೈಸ್ ಲುಕ್ಕಿಂಗ್, ಗಾರ್ಜಿಯಸ್, ಸೂಪರ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.