ಬೋಲ್ಡ್ ಅವತಾರದಲ್ಲಿ ಮಾಳವಿಕಾ ಮೋಹನನ್‌, ಫೇಸ್ ಮೇಲೆ ಫೋಕಸ್ ಮಾಡೋಕಾಗ್ತಿಲ್ಲ ಎಂದ ಪಡ್ಡೆಹೈಕ್ಳು!

Published : Feb 29, 2024, 12:37 PM IST

ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಮಾಳವಿಕಾ ಮೋಹನನ್​ ಇತ್ತೀಚೆಗೆ ಗ್ಲಾಮರಸ್ ಆಗಿರುವ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮದುವೆಗೆ ತಯಾರಾಗಿರೋ ಫೋಟೋ ಶೇರ್ ಮಾಡಿದ್ದು, ಟ್ರಾನ್ಸ್‌ಪರೆಂಟ್‌ ಡ್ರೆಸ್‌ನ ಬೋಲ್ಡ್‌ ಲುಕ್‌ಗೆ ಪಡ್ಡೆ ಹೈಕ್ಳು ಸುಸ್ತಾಗಿದ್ದಾರೆ.

PREV
18
ಬೋಲ್ಡ್ ಅವತಾರದಲ್ಲಿ ಮಾಳವಿಕಾ ಮೋಹನನ್‌, ಫೇಸ್ ಮೇಲೆ ಫೋಕಸ್ ಮಾಡೋಕಾಗ್ತಿಲ್ಲ ಎಂದ ಪಡ್ಡೆಹೈಕ್ಳು!

ಸೌತ್ ಫಿಲ್ಮ್ ಇಂಡಸ್ಟ್ರಿಯ ಮೋಸ್ಟ್ ಗ್ಲಾಮರಸ್ ಮತ್ತು ಬ್ಯೂಟಿಫುಲ್ ನಟಿ ಮಾಳವಿಕಾ ಮೋಹನನ್ ತಮ್ಮ ಬೋಲ್ಡ್‌ ಲುಕ್‌ನಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಮಲಯಾಳಂ ಚಿತ್ರರಂಗದಿಂದ ಬಂದ ನಟಿ ಕನ್ನಡ, ತಮಿಳು ಮತ್ತು ಹಿಂದಿ ಸಿನಿಮಾಗಳನ್ನು ತಮ್ಮ ಛಾಫು ಮೂಡಿಸಿದ್ದಾರೆ. 

28

ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಮಾಳವಿಕಾ ಮೋಹನನ್​ ಇತ್ತೀಚೆಗೆ ಗ್ಲಾಮರಸ್ ಆಗಿರುವ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮದುವೆಗೆ ತಯಾರಾಗಿರೋ ಫೋಟೋ ಶೇರ್ ಮಾಡಿದ್ದು, ಟ್ರಾನ್ಸ್‌ಪರೆಂಟ್‌ ಡ್ರೆಸ್‌ನ ಬೋಲ್ಡ್‌ ಲುಕ್‌ಗೆ ಪಡ್ಡೆ ಹೈಕ್ಳು ಸುಸ್ತಾಗಿದ್ದಾರೆ.

38

ಕ್ರೀಮ್‌ ಕಲರ್‌ನಲ್ಲಿ ಬೀಡ್ಸ್ ವರ್ಕ್‌ ಮಾಡಿರೋ ಗ್ರ್ಯಾಂಡ್ ಲೆಹಂಗಾದಲ್ಲಿ ಮಾಳವಿಕಾ ಫೋಸ್ ಕೊಟ್ಟಿದ್ದಾರೆ. ಇದಕ್ಕೆ ನೆಟ್ಟೆಡ್‌ ದುಪ್ಪಟ್ಟಾವನ್ನು ಸಹ ಹಾಕಿಕೊಂಡಿದ್ದಾರೆ. ಮೈ ಮಾಟ ತೋರಿಸುವಂತಿರೋ ನಟಿಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ

48

ಸೋಷಿಯಲ್​ ಮೀಡಿಯಾದಲ್ಲಿ ಮಾಳವಿಕಾ ಹಂಚಿಕೊಂಡಿರುವ ಫೋಟೋಗಳಿಗೆ ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್ ಬಂದಿದೆ. ಅಭಿಮಾನಿಗಳು ಬ್ಯೂಟಿಫುಲ್‌, ಗಾರ್ಜಿಯಸ್‌, ಹಾಟ್‌, ಸೆಕ್ಸೀ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

58

ಇನ್ನೊಬ್ಬರು ಕಾಮೆಂಟ್ ಮಾಡಿ, 'ಮುಖದ ಮೇಲೆ ಫೋಕಸ್ ಮಾಡೋಕೆ ಆಗ್ತಿಲ್ಲ' ಎಂದು ತಿಳಿಸಿದ್ದಾರೆ. ಇತ್ತೀಚಿಗೆ ಮಾಳವಿಕಾ ಮೋಹನನ್ ಅತ್ಯಾಕರ್ಷಕ ಫಿಗರ್‌ನೊಂದಿಗೆ ಹಾಟ್ ಫೋಟೋ ಶೂಟ್ ಮಾಡುವ ಮೂಲಕ ಟ್ರೆಂಡಿಂಗ್ ಆಗಿದ್ದಾರೆ.

68

ಮಾಳವಿಕಾ 2013 ರಲ್ಲಿ ಮಲಯಾಳಂನ 'ಪೆಟ್ಟಂ ಪೋಲ್' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ನಂತರ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೇಟಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು.

78
Malavika mohanan

ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಮೋಹನನ್ ಅವರ ಮಗಳು ಮಾಳವಿಕಾ. 30 ವರ್ಷದ ಈ ನಟಿ ಮೊದಲು ಅಭಿನಯಿಸಿದ್ದು, ಮಲಯಾಳಂ ಸಿನಿಮಾಗಳಲ್ಲಿ. ನಂತರ ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಜೊತೆ ನಟಿಸಿ ಸ್ಟಾರ್ ಹೀರೋಯಿನ್ ಆದವರು. ಈ ಸಿನಿಮಾದಿಂದ ಅವರಿಗೆ ಸಾಲು ಸಾಲು ಅವಕಾಶಗಳು ಬರುತ್ತಿವೆ.

88

ಕನ್ನಡ, ತಮಿಳು ಮತ್ತು ಹಿಂದಿ ಸಿನಿಮಾಗಳನ್ನು ತಮ್ಮ ಛಾಫು ಮೂಡಿಸಿದ್ದಾರೆ. ಕನ್ನಡದಲ್ಲಿ ಪೃಥ್ವಿ ನಟಿಸಿದ್ದ 'ನಾನು ಮತ್ತು ವರಲಕ್ಷ್ಮೀ' ಸಿನಿಮಾ ನಾಯಕಿಯಾಗಿದ್ದರು ಮಾಳವಿಕಾ. ಹಿಂದಿಯಲ್ಲಿ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಮಾಳವಿಕಾ 'ಯುದ್ಧ' ಎಂಬ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. 

Read more Photos on
click me!

Recommended Stories