ಬೆತ್ತಲಾಗಿ ಬೋಲ್ಡ್ ಸೀನ್‌ನಿಂದ ಹಲ್‌ಚಲ್‌ ಸೃಷ್ಟಿಸಿದ ತೃಪ್ತಿ ದಿಮ್ರಿಯಂತಿದ್ದಾರಂತೆ ಕನ್ನಡದ ಈ ನಟಿ!

Published : Feb 09, 2024, 12:52 PM ISTUpdated : Feb 09, 2024, 01:08 PM IST

ಹಿಂದಿಯ 'ಅನಿಮಲ್‌' ಸಿನಿಮಾ ಬೋಲ್ಡ್ ಸೀನ್‌ ಮೂಲಕ ಭಾರತದಾದ್ಯಂತ ಹಲ್‌ಚಲ್‌ ಮೂಡಿಸಿದಾಕೆ ನಟಿ ತೃಪ್ತಿ ದಿಮ್ರಿ. ಆದರೆ ಕನ್ನಡದ ನಟಿಯೊಬ್ಬರು ಥೇಟ್ ತೃಪ್ತಿ ದಿಮ್ರಿ ಥರಾನೇ ಇದ್ದಾರಂತೆ..ಯಾರಾಕೆ?

PREV
110
ಬೆತ್ತಲಾಗಿ ಬೋಲ್ಡ್ ಸೀನ್‌ನಿಂದ ಹಲ್‌ಚಲ್‌ ಸೃಷ್ಟಿಸಿದ ತೃಪ್ತಿ ದಿಮ್ರಿಯಂತಿದ್ದಾರಂತೆ ಕನ್ನಡದ ಈ ನಟಿ!

ಕನ್ನಡ ಸೀರಿಯಲ್ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಜ್ಯೋತಿ ರೈ, ತಮ್ಮ ಬೋಲ್ಡ್‌ ಫೋಟೋಶೂಟ್‌ಗಳಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಶಾರ್ಟ್‌ ಡ್ರೆಸ್ ಹಾಕ್ಕೊಂಡು ಸಖತ್‌ ಹಾಟ್‌ ಆಗಿ ಫೋಟೋಗಳಿಗೆ ಫೋಸ್ ನೀಡುತ್ತಾರೆ. ಇತ್ತೀಚಿಗೆ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಜ್ಯೋತಿ ರೈ ಮಾಡಿರೋ ಪೋಟೋಶೂಟ್ ವೈರಲ್‌ ಆಗಿದೆ. 

210

ಬ್ಲ್ಯಾಕ್‌ ಗೌನ್ ಧರಿಸಿ ಹುಲ್ಲಿನ ಮೇಲೆ ಮಲಗಿ ಜ್ಯೋತಿ ರೈ ಫೋಟೋಗೆ ಪೋಸ್ ನೀಡಿದ್ದಾರೆ. ನೆಟ್ಟಿಗರು ಸಖತ್ ಹಾಟ್ ಲುಕ್ ಅಂದಿದ್ದಾರೆ. ಸೆಕ್ಸೀ ಬ್ಯೂಟಿ, ಹಾಲಿವುಡ್ ಹೀರೋಯಿನ್‌ ಥರಾ ಕಾಣ್ತಿದ್ದೀರಾ, ಹಾಟ್ ಲುಕ್ ಎಂದು ಕಾಮೆಂಟ್ ಮಾಡಿದ್ದಾರೆ.

310

ಮತ್ತೆ ಹಲವರು 'ಥೇಟ್‌ ತೃಪ್ತಿ ದಿಮ್ರಿ ಥರಾ ಕಾಣ್ತಿದ್ದೀರಿ' ಎಂದಿದ್ದಾರೆ. ಇನ್ನೊಬ್ಬರು, 'ನಿಮ್ಮನ್ನು ನೋಡಿ ತೃಪ್ತಿ ದಿಮ್ರಿಯ ಫೋಟೋ ನೋಡಿದಂತೆ ಕನ್‌ಫ್ಯೂಸ್ ಆಗ್ತಿದೆ' ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬರು, 'ತೃಪ್ತಿ ದಿಮ್ರಿ ಕಾಪಿ' ಎಂದಿದ್ದಾರೆ.

410

ಇತ್ತೀಚೆಗೆ ಸಖತ್ ಹಾಟ್ ಎನಿಸುವ ಹಲವು ಫೋಟೋಗಳನ್ನು ನಟಿ ಜ್ಯೋತಿ ರೈ ಪೋಸ್ಟ್ ಮಾಡುತ್ತಿರುತ್ತಾರೆ. ಶಾರ್ಟ್‌ ಡ್ರೆಸ್‌, ಟಾಪ್‌, ಫ್ರಾಕ್‌ಗಳಲ್ಲಿ ಫೋಸ್ ನೀಡುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಾರೆ. 
 

510

ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿದ್ದ ನಟಿ ಇದೀಗ ತೆಲುಗು ನಿರ್ದೇಶಕ ಪೂರ್ವಜ್ ಜೊತೆ ಮತ್ತೆ ಮದುವೆಯಾಗಿದ್ದು, ಒಬ್ಬ ಮಗನೂ ಇದ್ದಾನೆ.

610

ಇಬ್ಬರು ಜೊತೆಯಾಗಿರುವ ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.

710

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಜ್ಯೋತಿ ಅವರಿಗೆ ಡಿಗ್ರಿ ಮುಗಿಯುತ್ತಿದ್ದಂತೆ 20ನೇ ವಯಸ್ಸಲ್ಲೆ ಮದುವೆಯಾಗಿತ್ತು. ತಮ್ಮ 21ನೇ ವರ್ಷಕ್ಕೆ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಇಲ್ಲಿವರೆಗೂ ಸಿನಿಮಾ, ಕಿರುತೆರೆಯಲ್ಲಿ ಹಲವು ಪಾತ್ರಗಳಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದಾರೆ. 

810

ಕನ್ನಡದಲ್ಲಿ ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಪ್ರೇರಣಾ, ಕಿನ್ನರಿ,  ಕಸ್ತೂರಿ ನಿವಾಸ ಮುಂತಾದ 18ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಧಾರಾವಾಹಿ ಹಾಗೂ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. 

910

ಇತ್ತೀಚಿನ ದಿನಗಳಲ್ಲಿ ಸೀರಿಯಲ್ ಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಜ್ಯೋತಿ ರೈ ಇದೀಗ ಸೀರಿಯಲ್‌ಗಳಿಗೆ ಗುಡ್ ಬೈ ಹೇಳಿ, ವೆಬ್ ಸೀರೀಸ್‌ಗಳತ್ತ ಮುಖ ಮಾಡಿದ್ದಾರೆ.

1010

ತಮ್ಮ ಹೊಸ ವೆಬ್ ಸೀರಿಸ್‌ಗಳ ಫೋಟೋಗಳನ್ನು ಸಹ ನಟಿ ಶೇರ್ ಮಾಡಿದ್ದು, ತುಂಬಾ ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

 

Read more Photos on
click me!

Recommended Stories