ನಟಿ ಟಾಪ್ ಲೆಸ್ ಪೋಟೋಗಳನ್ನು ಈ ಹಿಂದೆಯೂ ಶೇರ್ ಮಾಡಿದ್ದರು. ಕಮೆಂಟ್ ಗಳು ಸಾಕಷ್ಟು ಹರಿದು ಬಂದಿದ್ದರೂ ಮೌನ ಮುರಿದು ಮಾತನಾಡಿರಲಿಲ್ಲ.
Bollywood ನಟಿ ಇಶಾ ಗುಪ್ತಾ (Esha Gupta) Instagram ನಲ್ಲಿ ತಮ್ಮ ಟಾಪ್ ಲೆಸ್ ಫೋಟೋಗಳನ್ನು ಹಂಚಿಕೊಂಡಿದ್ದು ವೈರಲ್ ಆಗುವುದರ ಜತೆಗೆ ಟ್ರೋಲ್ ಗೆ ಗುರಿಯಾಗಿತ್ತು.
ಇಶಾ ಗುಪ್ತಾ ಬಾಲ್ಕನಿಯಲ್ಲಿ ನಿಂತು ಟಾಪ್ ಲೆಸ್ ಫೋಟೊಶೂಟ್ ಮಾಡಿಸಿಕೊಂಡಿದ್ದರು... ಇಂದು ಮತ್ತು ನಾಳೆ ನಿಮ್ಮ ಮುಂದೆ ಇರುವ ದಿನಗಳನ್ನು ಪ್ರೀತಿಸಿ ಎಎಂದು ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದರು.
ನೆಟ್ಟಿಗರು ಇಂಥ ಫೋಟೋ ಕಂಡ ತಕ್ಷಣ ಕಮೆಂಟ್ ಹಾವಳಿ ಆರಂಭಿಸಿದ್ದರು.. ಪೋಟೋ ಗ್ರಾಫರ್ ಅದೃಷ್ಟ ಮಾಡಿದ್ದಾನೆ.. ಯಾವ ಜಾಗದಲ್ಲೀ ನೀವು ಇದ್ದೀರಿ ಅಲ್ಲಿಗೆ ಬರುತ್ತೇವೆ ಹೀಗೆ ಬರೆ ಬಗೆಯ ಕಮೆಂಟ್ ಗಳು ಹರಿದು ಬಂದಿದ್ದವು.
ಪೋಟೋದಲ್ಲಿ ಪ್ರಮಾದವೊಂದು ಆಗಿದ್ದು ಪಕ್ಕದ ಗ್ಲಾಸ್ ನಲ್ಲಿ ಕಾಣುತ್ತಿರುವ ಪ್ರತಿಬಿಂಬ ಗಮನಿಸಿದ್ದೀರಾ? ಎಂದು ಕೇಳಿದ್ದರು. ಇದಕ್ಕೆಲ್ಲ ನಟಿ ಉತ್ತರ ನೀಡಿದ್ದಾರೆ.
ಮೇಕ್ ಅಪ್ ಮಾಡಿಕೊಂಡು ಪೋಟೋ ಹಾಲಿದ್ರೆ ಪ್ಲಾಸ್ಟಿಕ್ ಬ್ಯೂಟಿ ಎನ್ನುತ್ತೀರಿ.. ಮೇಕ ಅಪ್ ಇಲ್ಲದೆ ಹಾಕಿದರೆ ಕುರೂಪಿ ಎಂದು ಜರೆಯುತ್ತೀರಿ. ಇಲ್ಲಿಯೂ ಅಷ್ಟೇ ಪುರುಷರನ್ನು ಪ್ರಶ್ನೆ ಮಾಡುವುದಿಲ್ಲ ಯಾಕೆ? ಎಂದು ಕೇಳಿದ್ದಾರೆ.