'ಸಮನಾದ ಸ್ತನ ಹೊಂದಿರದವರೇ ಸೌಂದರ್ಯವತಿಯರು' ಮಿಯಾ ಗುಟ್ಟು!

Published : Oct 26, 2021, 12:15 AM ISTUpdated : Oct 26, 2021, 12:21 AM IST

ಒಂದು  ಕಾಲದ ನೀಲಿ ಚಿತ್ರತಾರೆ ಈಗ ಫ್ಯಾಷನ್ ಡಿಸೈನರ್ ಆಗಿರುವ ಮಿಯಾ ಖಲೀಫಾ ( Mia Khalifa)  ಸೋಶಿಯಲ್ ಮೀಡಿಯಾದಲ್ಲಿ (Social Media) ಹಲ್ ಚಲ್ ಎಬ್ಬಿಸಿದ್ದಾರೆ. ಏನಪ್ಪಾ ಸುದ್ದಿ ಅಂತೀರಾ  ಇಲ್ಲಿದೆ ಡಿಟೇಲ್ಸ್....

PREV
17
'ಸಮನಾದ ಸ್ತನ ಹೊಂದಿರದವರೇ ಸೌಂದರ್ಯವತಿಯರು' ಮಿಯಾ ಗುಟ್ಟು!

ತಮ್ಮನ್ನೇ ತಾವು 'ಹಾಟ್' ಎಂದು  ಕರೆದುಕೊಂಡಿರುವ ಮಿಯಾ  ತಮ್ಮ ಕ್ಲಾತಿಂಗ್ ಬ್ರ್ಯಾಂಡ್ ಒಂದನ್ನು ವಿಶಿಷ್ಟ ಅವತಾರದಲ್ಲಿ ಲಾಂಚ್ ಮಾಡಿದ್ದಾರೆ.

27

ಡಿಫರೆಂಟ್ ಮೂಡ್ ಗಳಲ್ಲಿ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದು ತಮ್ಮ ಸಂಧರ್ಯದ ಗುಟ್ಟನ್ನು ಬಹಿರಂಗ ಮಾಡಿದ್ದಾರೆ.  ಕೆಲವು ಟಿಪ್ಸ್ ಗಳನ್ನು  ಕೊಟ್ಟಿದ್ದಾರೆ. 

37

ಬಿಸಿ ಏರಿಸುವ ಚಿತ್ರಗಳನ್ನು ಶೇರ್ ಮಾಡಿಕೊಂಡು   'Only hot girls have uneven boobs' ಎಂದಿದ್ದಾರೆ. ಈ ಮೂಲಕ ಸೌಂದರ್ಯಕ್ಕೆ ಭಿನ್ನ ವಿಶ್ಲೇಷಣೆ  ನೀಡಿದ್ದಾರೆ. 

47

ಸೌಂದರ್ಯಯುತ ಹೆಣ್ಣು ಮಕ್ಕಳು ಮಾತ್ರ ಸಮನಾಗಿ ಇರದ ಸ್ತನಗಳನ್ನು ಹೊಂದಿರುತ್ತಾರೆ ಎಂದು ಮಿಯಾ ತಮ್ಮನ್ನು ತಾವೇ ಕೊಂಡಾಡಿದ್ದಾರೆ.

57

ಪೋರ್ನ್ ಇಂಡಸ್ಟ್ರಿಯಿಂದ ಹೊರಬಂದ ನಂತರ ಮಿಯಾ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ ಸೇರಿದಂತೆ ಅನೇಕ ಸಾಮಾಜಿಕ ವಿಚಾರಗಳ ಬಗ್ಗೆ  ಕೆಲಸ ಮಾಡಲು ಆರಂಭಿಸಿದ್ದಾರೆ.

67

ಪೋರ್ನ್ ಇಂಡಸ್ಟ್ರಿಯ ಕರಾಳ ಸತ್ಯಗಳನ್ನು ಬಿಚ್ಚಿಟ್ಟದ್ದ ಮಿಯಾ ನಮ್ಮನ್ನು ಯಾರೂ ಗೌರವದಿಂದ ಕಾಣುತ್ತಾರೋ ಅಂತವರ ಮೇಲೆ ಸದಾ ಅಭಿಮಾನ ಇರುತ್ತದೆ ಎಂದು ಹೇಳಿದ್ದರು.

77

ಓನ್ಲಿ ಫ್ಯಾನ್ಸ್ ಪೇಜ್ ಮೂಲಕವೂ ಮಿಯಾ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಬಂದಿದ್ದಾರೆ. ಎನ್ ಜಿಒ ಒಂದಕ್ಕೆ 1.17  ಕೋಟಿ ದೇಣಿಗೆಯನ್ನು ನೀಡಿದ್ದರು 

Read more Photos on
click me!

Recommended Stories