ಕರಿಷ್ಮಾ ತನ್ನಾ ಮತ್ತು ವರುಣ್ ಬಂಗೇರ:
ಕೆಲವೇ ದಿನಗಳ ಹಿಂದಷ್ಟೇ ಮದುವೆಯಾಗಿರುವ ಜೋಡಿ ಕರಿಷ್ಮಾ ತನ್ನಾ ಮತ್ತು ವರುಣ್ ಬಂಗೇರ. ತನ್ನ ನಿಶ್ಚಿತಾರ್ಥದ ದಿನದಿಂದಲೂ, ಕರಿಷ್ಮಾ ತನ್ನಾ ಎಲ್ಲಾಕಡೆ ಸುದ್ದಿಯಲ್ಲಿದ್ದಾರೆ. ಆಕೆಯ ಮದುವೆಯ ಆಚರಣೆಗಳ ಫೋಟೋಗಳು ಸಖತ್ ವೈರಲ್ ಆಗಿವೆ. ಕರಿಷ್ಮಾ ಮತ್ತು ವರುಣ್ ತಮ್ಮ ಮೊದಲ ಪ್ರೇಮಿಗಳ ದಿನಕ್ಕಾಗಿ ಯಾವುದಾದರೂ ಸ್ಥಳಕ್ಕೆ ಹೋಗುತ್ತಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ತಿಳಿದುಬಂದಿಲ್ಲ.