25ನೇ ವರ್ಷಕ್ಕೆ ಗರ್ಲ್‌ಫ್ರೆಂಡ್‌ ಜೊತೆ 3 ಮಿಲಿಯನ್ ಡಾಲರ್ ಮನೆ ಖರೀದಿಸಿದ Spider Man ನಟ!

First Published | Feb 9, 2022, 1:01 PM IST

ಹಾಲಿವುಡ್ ಜನಪ್ರಿಯ ನಟ ಟಾಮ್ ಹಲೆಂಡ್‌ ಹೊಸ ಮನೆ ಖರೀದಿಸಿದ್ದಾರೆ. 25ನೇ ವರ್ಷಕ್ಕೆ ಇಷ್ಟೊಂದು ಇನ್ವೆಸ್ಟ್‌ ಮಾಡಿರುವುದಕ್ಕೆ ಎಲ್ಲರಿಗೂ ಶಾಕ್ ಆಗಿದೆ. 

ಸ್ಪೈಡರ್ ಮ್ಯಾನ್ ಚಿತ್ರದ ನಟ ಟಾಮ್ ಹಾಲೆಂಡ್ ಮತ್ತು ಪಾಪ್ ಸ್ಟಾರ್ ಗಾಯಕಿ ಝೆಂಡಯಾ ಜೊತೆಯಾಗಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಇಡೀ ಭಾರತಕ್ಕೆ ಇದೊಂದು ಶಾಕಿಂಗ್ ನ್ಯೂಸ್. 

ಹಾಲಿವುಡ್ ಗೋಲ್ಡನ್ ಕಪಲ್ ಎಂದೇ ಹೆಸರು ಪಡೆದಿರುವ ಈ ಜೋಡಿ ಇದೀಗ 3 ಮಿಲಿಯನ್ ಡಾಲರ್ ಮನೆ ಖರೀದಿಸಿದ್ದಾರೆ. ಚಿಕ್ಕ ವಯಸ್ಸಿಗೆ ಇಷ್ಟು ದೊಡ್ಡ ಮೊತ್ತದ ಬಗ್ಗೆ ಕೇಳಿ ಎಲ್ಲರಿಗೂ ಶಾಕ್ ಆಗಿದೆ. 

Tap to resize

ಪ್ರೇಯಸಿ ಝೆಂಡಯಾ ಯುಫೋರಿಯಾದಲ್ಲಿ ಟಿವಿ ಸೀರಿಸ್‌ನಲ್ಲಿ ನಟಿಸುತ್ತಿರುವ ಕಾರಣ ಟಾಮ್ ಅಲ್ಲೂ ಕೂಡ ಒಂದು ಮನೆ ಖರೀದಿಸಿದ್ದಾರೆ. ಅದಲ್ಲ ಇಬ್ಬರೂ ಪ್ರೈವೇಸಿ ಕಾಪಾಡಿಕೊಳ್ಳಲು ಮೂರು ಬೆಡ್‌ ರೂಮ್‌  ಮನೆಯನ್ನು ಲಾಸ್ ಏಂಜಲೀಸ್‌ನಲ್ಲಿ ಹೊಂದಿದ್ದಾರೆ.

ಟಾಮಗ ಹುಟ್ಟಿ ಬೆಳೆದದ್ದು ಥೇಮ್ಸ್‌ ಹತ್ತಿರ ಸೌತ್ ವೆಸ್ಟ್‌ ಲಂಡನ್‌ನ ರಿಚ್‌ಮಂಡ್‌, ಹೀಗಾಗಿ ಅಲ್ಲಿಯೂ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದು ಅದರ ಅಕ್ಕ ಪಕ್ಕ ಇರುವ ಇರರ ಆಸ್ತಿಯನ್ನು ದೊಡ್ಡ ಮೊತ್ತಕ್ಕೆ ಈ ಹಿಂದೆಯೇ ಖರೀದಿ ಮಾಡಿದ್ದರು. 

ಆದರೀಗ ಖರೀದಿ ಮಾಡಿರುವ ಮನೆ UKನಲ್ಲಿದ್ದು, ಇದರ ಬೆಲೆಯನ್ನು ಕೆಲವರು 3 ಅಥವಾ 4 ಮಿಲಿಯನ್ ಪೌಂಡ್ ಮೌಲ್ಯವಿದೆ ಎನ್ನುತ್ತಿದ್ದಾರೆ. ಕೆಲವೇ ತಿಂಗಳಲ್ಲಿ ಇಬ್ಬರು ಹೊಸ ಮನೆಗೆ ಪ್ರವೇಶ ಕೊಡುವುದಾಗಿ ಫೋಟೋ ಹಂಚಿಕೊಂಡಿದ್ದಾರೆ.

ಈ ಮನೆಯ ನವೀಕರಣದ ಕೆಲಸ ನಡೆಯುತ್ತಿದ್ದು 25 ಸಾವಿರ ಪೌಂಡ್ ಚಾರ್ಜ್‌ ಮಾಡುತ್ತಿದ್ದಾರೆ. ಈ ಮನೆಗೆ ಹೈಟೆಕ್ ಲುಕ್ ನೀಡಲು 8 ಅಡಿಯ ಸ್ಟೀಲ್ ಗೋಡೆಗಳನ್ನು ಹಾಕಿಸಿದ್ದಾರೆ ಎನ್ನಲಾಗಿದೆ. 

2016ರಲ್ಲಿ ಸ್ಟೈಡರ್ ಮ್ಯಾನ್ ಹೋಮ್‌ಕಮಿಂಗ್ ಸೆಟ್‌ನಲ್ಲಿ ಟಾಮ್ ಮತ್ತು ಝೆಂಡಯಾ ಮೊದಲು ಭೇಟಿಯಾದರು. 25 ವಯಸ್ಸಿನ ಈ ಜೋಡಿಗೆ ಒಟ್ಟಿಗೆ ಕೆಲವೊಂದು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಇಬ್ಬರೂ ಸೇರಿ ಇಷ್ಟು ದೊಡ್ಡ ಮೊತ್ತದ ಮನೆಯಲ್ಲಿ ಖರೀದಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.

Latest Videos

click me!