ನಟಿ ಮುಂದಿನ ಸಿನಿಮಾ 'ಸಜಿನಿ ಶಿಂಧೆ ಕಾ ವೈರಲ್ ವಿಡಿಯೋ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಿಖಿಲ್ ಮುಸಲೆ ನಿರ್ದೇಶನದ ಚಿತ್ರದಲ್ಲಿ ರಾಧಿಕಾ ಮದನ್, ನಿಮ್ರತ್ ಕೌರ್, ಸುಮೀತ್ ವ್ಯಾಸ್, ಸುಬೋಧ್ ಭಾವೆ, ಸೋಹಂ ಮಜುಂದಾರ್, ಚಿನ್ಮಯ್ ಮಾಂಡೇಕರ್, ಶ್ರುತಿ ವ್ಯಾಸ್, ಅಶುತೋಷ್ ಗಾಯಕ್ವಾಡ್ ಮತ್ತು ರಶ್ಮಿ ಅಗ್ಡೇಕರ್ ನಟಿಸಿದ್ದಾರೆ. ಈ ಚಿತ್ರವು ಅಕ್ಟೋಬರ್ 27ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.