ಮಾಧ್ಯಮ ವರದಿಗಳ ಪ್ರಕಾರ, ಆತ್ಮಹತ್ಯೆಗೂ ಮುನ್ನ ಜಿಯಾ ಖಾನ್ ಸೂರಜ್ ಜೊತೆ ಫೋನ್ ನಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದರು. ಈ ಸಂಗತಿಗಳನ್ನು ಸಾಕ್ಷಿಯಾಗಿ ಪರಿಗಣಿಸಿದ ಪೊಲೀಸರು ಸೂರಜ್ ಪಾಂಚೋಲಿಯನ್ನು ಬಂಧಿಸಿದ್ದರು. ಇದರ ನಂತರ, ಅವರು 23 ದಿನಗಳ ಕಾಲ ಕತ್ತಲಕೋಣೆಯಲ್ಲಿ ಇರಬೇಕಾಯಿತು. ಇದಾದ ಬಳಿಕ ಸೂರಜ್ ಪಾಂಚೋಲಿಗೆ ಜಾಮೀನು ಸಿಕ್ಕಿದೆ.