ಸ್ಟುಡಿಯೋದಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ, ತಯಾರಕರು ಈ ಚಿತ್ರವನ್ನು ಏಪ್ರಿಲ್ ಅಥವಾ ಮೇನಲ್ಲಿ ಪಂಜಾಬ್‌ನಲ್ಲಿ ಚಿತ್ರೀಕರಿಸುತ್ತಾರೆ. ಅದೇ ಸಮಯದಲ್ಲಿ, ಚಿತ್ರದ ಕೆಲವು ಭಾಗಗಳನ್ನು ಯುಕೆ ಮತ್ತು ಬುಡಾಪೆಸ್ಟ್‌ನಲ್ಲಿಯೂ ಶೂಟ್ ಮಾಡಲಾಗುತ್ತದೆ. ವಿಕ್ಕಿ ಕೌಶಲ್ (Vicky Kaushal) ಮತ್ತು ಜಿಮ್ ಸರ್ಬ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನೂ ನಿರ್ಧಾರವಾಗಿಲ್ಲ.