'ಮಕ್ಕಳು ಬೆಳೆಯುತ್ತಿದ್ದಾರೆ ಮತ್ತು ಅವರಿಗೆ ಸ್ಥಳಾವಕಾಶ ಬೇಕಾಗುತ್ತದೆ. ಸದ್ಯ ನನ್ನ ಮನೆಯ ಎಲ್ಲ ಜಾಗ ನನ್ನ ಮಕ್ಕಳಿಗೆ ಸೇರಿದ್ದು. ಮೀರಾ ಮತ್ತು ನನಗೂ ಜಾಗ ಬೇಕು. ಕಾಲಾನಂತರದಲ್ಲಿ, ಕುಟುಂಬಕ್ಕೆ ಹೆಚ್ಚಿನ ಸ್ಥಳಾವಕಾಶವನ್ನು ನೀಡುವುದು ಮುಖ್ಯವಾಗಿದೆ. ಕುಟುಂಬವು ಶುಂಠಿಯಂತಿದೆ, ಅದು ಹರಡುತ್ತಲೇ ಇರುತ್ತದೆ' ಎಂದು ಹೊಸ ಮನೆಯನ್ನು ಖರೀದಿಸುವಾಗ ಶಾಹಿದ್ ಸಂದರ್ಶನವೊಂದರಲ್ಲಿ ಹೇಳಿದ್ದರು