ನಾನಾ ಪಾಟೇಕರ್: ಇತ್ತೀಚೆಗಷ್ಟೇ ನಾನಾ ಪಾಟೇಕರ್ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದರು. ಅವರು ತಮ್ಮ ಅಭಿಮಾನಿಯ ತಲೆಗೆ ಹೊಡೆದ ವೀಡಿಯೊ ವೈರಲ್ ಆಗಿತ್ತು. ನಾನಾ ಪಾಟೇಕರ್ ತಮ್ಮ ಚಿತ್ರದ ಶೂಟಿಂಗ್ ವೇಳೆ ಸೆಲ್ಫಿ ಕೇಳಿದ ಅಭಿಮಾನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಅಭಿಮಾನಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಂತೆ, ನಾನಾ ಅವರ ತಲೆಗೆ ಬಲವಾಗಿ ಹೊಡೆದರು.