ಶಾರುಖ್ ಖಾನ್ ಜೊತೆಗೆ ಕಿರಿಯ ಪುತ್ರಿ ಅಬ್‌ರಾಮ್ ಕೂಡ ಅಭಿಮಾನಿಗಳತ್ತಾ ಬೀಸಿದರು. ಶಾರುಖ್ ಬ್ಲ್ಯಾಕ್ ಶರ್ಟ್, ಪ್ಯಾಂಟ್ ಮತ್ತು ಶೂ ಧರಿಸಿದ್ದರು. ಶಾರುಖ್ ನೋಡಿ ಅಭಿಮಾನಿಗಳು ಸಂತಸ ಪಟ್ಟರು. ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಶಾರುಖ್ ಫೋಟೋಗಳುು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.