ಶಾರುಖ್ ಖಾನ್ ಜೊತೆ ತೆರೆ ಹಂಚಿಕೊಂಡ ರಶ್ಮಿಕಾ ಮಂದಣ್ಣ ಇನ್ನೊಂದು ಹೆಜ್ಜೆ ಮುಂದೆ; ನಟಿ ಫ್ಯಾನ್ಸ್ ಫುಲ್ ಖುಷ್!
First Published | Sep 26, 2023, 5:34 PM ISTಕನ್ನಡದ ಚೆಲುವೆ ರಶ್ಮಿಕಾ (Rashmika Mandanna) ಮಂದಣ್ಣ ಟ್ರೋಲ್ ಮತ್ತು ಬ್ಯಾಕ್‌ಲ್ಯಾಶ್‌ಗಳ ಹೊರತಾಗಿಯೂ ತಮ್ಮ ಕೆರಿಯರ್‌ನಲ್ಲಿ ಮುಂದೆ ಮುಂದೆ ಹೋಗುತ್ತಿದ್ದಾರೆ. ಈಗ ರಶ್ಮಿಕಾ ಅವರು ಬಾಲಿವುಡ್‌ನ ಬಾದಶಾ ಶಾರುಖ್ ಖಾನ್ (Shah Rukh Khan) ಜೊತೆಯೂ ತೆರೆ ಹಂಚಿಕೊಂಡು ಸುದ್ದಿಯಲ್ಲಿದ್ದಾರೆ. ಜಾಹೀರಾತಿಗಾಗಿ ರಶ್ಮಿಕಾ ಮಂದಣ್ಣ, ಶಾರುಖ್ ಒಂದಾಗಿದ್ದು ಅಭಿಮಾನಿಗಳು ನಟಿಯ ಈ ಸಹಯೋಗದಿಂದ ಸಖತ್ ಖುಷಿಯಾಗಿದ್ದಾರೆ.