Jayeshbhai Jordaar ಪ್ರಚಾರ - Ranveer Singh ಲುಕ್‌ ನೋಡಿ ದಂಗಾದ Arjun Kapoor

Published : May 07, 2022, 05:28 PM IST

ಪ್ರಸ್ತುತ  ರಣವೀರ್ ಸಿಂಗ್  (Ranveer Singh) ತಮ್ಮ ಮುಂಬರುವ ಚಿತ್ರ ಜಯೇಶ್‌ಭಾಯ್ ಜೋರ್ದಾರ್ ( Jayeshbhai Jordaar) ಪ್ರಚಾರದಲ್ಲಿ ನಿರತರಾಗಿದ್ದಾರೆ. ಅದೇ ಸಮಯದಲ್ಲಿ, ಅವರ ಡ್ರೇಸಿಂಗ್‌ ಸೇನ್ಸ್‌ ಎಂದಿನಂತೆ ಸಖತ್‌ ಚರ್ಚೆಯಲ್ಲಿದೆ. ಅವರ ಹೊಸ ಲುಕ್‌  ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.  

PREV
18
Jayeshbhai Jordaar ಪ್ರಚಾರ -  Ranveer Singh ಲುಕ್‌ ನೋಡಿ ದಂಗಾದ Arjun Kapoor
Ranveer Singh sensation with cool look in summer

ರಣವೀರ್ ಸಿಂಗ್ ತನ್ನ Instagram ಹ್ಯಾಂಡಲ್‌ನಲ್ಲಿ ಸಂಪೂರ್ಣ ನೇರಳೆ ಉಡುಪಿನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ನಟ ಮ್ಯಾಚಿಂಗ್ ಪ್ಯಾಂಟ್‌ಗಳೊಂದಿಗೆ ಪ್ಲೋರಲ್‌ ಪ್ರಿಂಟ್‌ನ ನೇರಳೆ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

28
Ranveer Singh sensation with cool look in summer

ಅವರು ತನ್ನ ಲುಕ್‌ ಅನ್ನು ಮುತ್ತಿನ ಹಾರ  ಮತ್ತು ನೇರಳೆ ಬಣ್ಣದ ಸನ್ಗ್ಲಾಸ್ ಮತ್ತು ಬೂದು ಟೋಪಿಯೊಂದಿಗೆ ಕಂಪಲ್ಲೀಟ್‌ ಮಾಡಿದ್ದಾರೆ. ರಣವೀರ್‌ ಅವರ ಈ ಅವತಾರಕ್ಕೆ ಕೇವಲ ಫ್ಯಾನ್ಸ್‌ ಮಾತ್ರವಲ್ಲ ಅವರ ಬಾಲಿವುಡ್‌ ಫ್ರೆಂಡ್ಸ್‌ ಸಹ ದಂಗಾಗಿದ್ದಾರೆ.

38
Ranveer Singh sensation with cool look in summer

ರಣವೀರ್‌ ಪ್ರಸ್ತುತ ತಮ್ಮ ಮುಂಬರುವ ಚಿತ್ರ ಜಯೇಶ್‌ಭಾಯ್ ಜೋರ್ದಾರ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅದೇ ಸಮಯದಲ್ಲಿ, ಅವರ ವಿಭಿನ್ನ ಫ್ಯಾಷನ್‌ ಸ್ಟೇಟ್ಮೇಂಟ್‌ಗಳಿಂದ ದಿನ ನ್ಯೂಸ್‌ ಆಗುತ್ತಿದ್ದಾರೆ. 

48
Ranveer Singh sensation with cool look in summer

ರಣವೀರ್‌ ಸಿಂಗ್‌ ತಮ್ಮ ಕೂಲ್‌ ಲುಕ್‌ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಪೋಸ್ಟ್‌ಗೆ ಯಾವುದೇ ಕ್ಯಾಪ್ಷನ್‌ ನೀಡಿಲ್ಲ.

58
Ranveer Singh sensation with cool look in summer

ಅವರ ಈ ಪೋಸ್ಟ್‌ಗೆ  ಅವರ ನೆಚ್ಚಿನ ಅರ್ಜುನ್ ಕಪೂರ್ ಮೊದಲು ಕಾಮೆಂಟ್ ಮಾಡಿದ್ದಾರೆ. ಅರ್ಜುನ್ ಕಪೂರ್ 'ಪರ್ಪಲ್ ಪ್ಯಾಚ್'ಎಂದು  ಕರೆದಿದ್ದಾರೆ. ಅವರ ಅಭಿಮಾನಿಯೊಬ್ಬರು 'ಪದಗಳಿಲ್ಲ, ಕೇವಲ ಭಾವನೆಗಳು ಮಾತ್ರ' ಎಂದು ಕಾಮೆಂಟ್‌ ಮಾಡಿದ್ದಾರೆ.

68
Ranveer Singh Jordaar look for Firecracker song launch

ರಣವೀರ್ ಸಿಂಗ್ ತಮ್ಮ ಚಿತ್ರ ಜಯೇಶ್‌ಭಾಯ್ ಜೋರ್ದಾರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಿವ್ಯಾಂಗ್ ಥಕ್ಕರ್ ಅವರು ನಿರ್ದೇಶಿಸಿದ ಈ ಚಿತ್ರದಲ್ಲಿ ಶಾಲಿನಿ ಪಾಂಡೆ, ರತ್ನ ಪಾಠಕ್ ಶಾ ಮತ್ತು ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

78
Ranveer Singh sensation with cool look in summer

ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಿಂದೆ ರಣವೀರ್ ಸಿಂಗ್ ಬಹುವರ್ಣದ ಶರ್ಟ್ ಮತ್ತು ಡೆನಿಮ್ ಪ್ಯಾಂಟ್ ಧರಿಸಿ ಪೋಸ್ಟ್ ಶೇರ್ ಮಾಡಿ  ರೈನ್‌ಬೋ ಎಮೋಜಿಯನ್ನು ಶೀರ್ಷಿಕೆ ನೀಡಿದ್ದಾರೆ. ಆ ಫೋಟೋಗಳಿಗೆ ಅವರ ಪತ್ನಿ ದೀಪಿಕಾ ಪಡುಕೋಣೆ  ಸನ್ಶೈನ್ ಎಂದು ಕಾಮೆಂಟ್ ಮಾಡಿ ಸನ್ ಎಮೋಟಿಕಾನ್ ಫೋಸ್ಟ್‌ ಮಾಡಿದ್ದರು.


 

88

ಮೇ 13 ರಂದು ಜಯೇಶ್‌ಭಾಯ್ ಜೋರ್ದಾರ್ ಬಿಡುಗಡೆಯಾದ ನಂತರ, ರಣವೀರ್ ಸಿಂಗ್ ಅವರ ಮುಂಬರುವ ಚಿತ್ರ ಸರ್ಕಸ್ ಬಿಡುಗಡೆಯಾಗಬಹುದು. ಅದೇ ಸಮಯದಲ್ಲಿ, ಕರಣ್ ಜೋಹರ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಆಲಿಯಾ ಭಟ್ ಎದುರು ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories