ಬೇರೆಯವರೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಈ ನಟ ಪ್ರೀತಿ ಮತ್ತು ಬ್ರೇಕಪ್‌ಗೆ ಫೇಮಸ್!
First Published | Sep 30, 2021, 11:16 AM ISTಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರಿಗೆ 39 ವರ್ಷಗಳ ಸಂಭ್ರಮ. ಸೆಪ್ಟೆಂಬರ್ 28,1982 ರಂದು ಮುಂಬೈನಲ್ಲಿ ಜನಿಸಿದ ರಣಬೀರ್ ಸಿನಿಮಾಗಳ ಜೊತೆ ಅವರ ವೈಯಕ್ತಿಕ ಜೀವನದಿಂದಲೂ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರ ಹೆಸರು ಅನೇಕ ನಟಿಯರೊಂದಿಗೆ ಕೇಳಿಬಂದಿದೆ, ಪ್ರಸ್ತುತ ಅವರು ಆಲಿಯಾ ಭಟ್ ( Alia Bhatt)ಜೊತೆ ಡೇಟಿಂಗ್ (dating) ಮಾಡುತ್ತಿದ್ದಾರೆ. ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ (Married Life) ಕಾಲಿಡಲಿದ್ದಾರೆ ಎಂಬ ವರದಿಗಳಿವೆ. ದೀಪಿಕಾ ಪಡುಕೋಣೆಯೊಂದಿಗಿನ (Deepika Padukone) ನಟನ ಸಂಬಂಧವು ಹೆಚ್ಚು ಚರ್ಚೆಯಲ್ಲಿತ್ತು. ರಣಬೀರ್ ರನ್ನುದೀಪಿಕಾ, ರಣಬೀರ್ ಬೇರೆಯವರೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದಾಗ ಆಘಾತಕ್ಕೊಳಗಾಗಿದ್ದರು. ರಣಬೀರ್ ಕಪೂರ್ ಅವರ ಪ್ರೀತಿ (Love), ವಂಚನೆ (Cheating) ಮತ್ತು ಜೀವನಕ್ಕೆ (life) ಸಂಬಂಧಿಸಿದ ಇನ್ನೂ ಕೆಲವು ವಿಷಯಗಳಿಗಾಗಿ ಕೆಳಗೆ ಓದಿ.