Ranbir Alia Wedding :ಮಗನ ಮೆಹಂದಿ ಸಮಾರಂಭದಲ್ಲಿ ಮಿಂಚಿದ Neetu singh

Published : Apr 14, 2022, 01:57 PM ISTUpdated : Apr 14, 2022, 02:01 PM IST

ನೀತು ಸಿಂಗ್ ಮಲ್ಟಿ ಕಲರ್ ಸೀರೆ ಧರಿಸಿ ತುಂಬಾ ಖುಷಿಯಾಗಿ ಕಾಣುತ್ತಿದ್ದರು. ಕಾರಿನಲ್ಲಿ ಕುಳಿತಿದ್ದ ನೀತು ಸಿಂಗ್ ಕೂಡ ಛಾಯಾಗ್ರಾಹಕರನ್ನು ನೋಡಿ ಕೈ ಬೀಸಿ ವಿಶ್‌ ಮಾಡಿದರು. ಅವರ ಜೊತೆಗೆ ಮೊಮ್ಮಗಳು ಸಮೈರಾ ಕೂಡ  ಇದ್ದಳು.  

PREV
16
 Ranbir Alia Wedding :ಮಗನ ಮೆಹಂದಿ ಸಮಾರಂಭದಲ್ಲಿ  ಮಿಂಚಿದ Neetu singh

ನೀತು ಸಿಂಗ್ ಮಲ್ಟಿ ಕಲರ್ ಸೀರೆ ಧರಿಸಿ ತುಂಬಾ ಖುಷಿಯಾಗಿ ಕಾಣುತ್ತಿದ್ದರು. ಕಾರಿನಲ್ಲಿ ಕುಳಿತಿದ್ದ ನೀತು ಸಿಂಗ್ ಕೂಡ ಛಾಯಾಗ್ರಾಹಕರನ್ನು ನೋಡಿ ಕೈ ಬೀಸಿ ವಿಶ್‌ ಮಾಡಿದರು. ಅವರ ಜೊತೆಗೆ ಮೊಮ್ಮಗಳು ಸಮೈರಾ ಕೂಡ  ಇದ್ದಳು.

26

ಈ ಸಮಯದಲ್ಲಿ ರಣಬೀರ್ ಕಪೂರ್ ಅವರ ಅಕ್ಕ ರಿದ್ಧಿಮಾ ಸಹಾನಿ ಕೂಡ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಅವಳು ಹೊಳೆಯುವ ಬೆಳ್ಳಿಯ ಬಣ್ಣದ ಲೆಹೆಂಗಾವನ್ನು  ಧರಿಸಿ  ತೆರೆದ ಕೂದಲಿನಲ್ಲಿ ಕಾಣಿಸಿಕೊಂಡರು.

36

ವಧು ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್ ಕೂಡ ಕಾಣಿಸಿಕೊಂಡರು. ಮಹೇಶ್ ಅವರ ಪುತ್ರಿ ಪೂಜಾ ಭಟ್ ಜೊತೆಗಿದ್ದರು. ಪೂಜಾ ಬಹು ಬಣ್ಣದ ಸಲ್ವಾರ್ ಸೂಟ್ ಧರಿಸಿದ್ದರು.

46

ನೀತು ಸಿಂಗ್ ಅವರ ಅತ್ತಿಗೆ ಮತ್ತು ರಣಬೀರ್ ಕಪೂರ್ ಅವರ ಚಿಕ್ಕಮ್ಮ ರೀಮಾ ಜೈನ್  ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದರು. ಅವರ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

56

ರಣಬೀರ್ ಕಪೂರ್ ಅವರ ಬಾಲ್ಯದ ಗೆಳೆಯ ಅಯಾನ್ ಮುಖರ್ಜಿ ಕೂಡ ಸ್ನೇಹಿತನ  ಮದುವೆಗೆ ಬಿಳಿ ಬಣ್ಣದ ಪೈಜಾಮ-ಕುರ್ತಾ ಧರಿಸಿ ಕಾಣಿಸಿಕೊಂಡರು ಅಯಾನ್ ಅವರ ಬ್ರಹ್ಮಾಸ್ತ್ರ ಚಿತ್ರದಲ್ಲಿ ರಣಬೀರ್-ಆಲಿಯಾ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

66

ಕರಣ್ ಜೋಹರ್ ಹಳದಿ ಕಸೂತಿ ಪೈಜಾಮ-ಕುರ್ತಾ ಧರಿಸಿ ಆಲಿಯಾ ಭಟ್ ಅವರ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದರು. ಆಲಿಯಾ  ಅವರನನ್ನು ಬಾಲಿವುಡ್‌ನಲ್ಲಿ ಲಾಂಚ್‌  ಮಾಡಿದವರು ಕರಣ್.

Read more Photos on
click me!

Recommended Stories