ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಪೂನಂ ಪಾಂಡೆ ಗ್ಲಾಮರಸ್‌ ಲುಕ್‌! ಉರ್ಫಿಗೆ ಸೆಡ್ಡು!?

First Published | Mar 24, 2023, 3:46 PM IST

ಇಂಟರ್ನೆಟ್ ಸೆನ್ಸೇಷನ್ ಪೂನಂ ಪಾಂಡೆ (Poona Pandey) ಇತ್ತೀಚೆಗೆ ಬಾಂದ್ರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಸಿದ್ದರು. ನಟಿ ಸುಂದರವಾದ ಗುಲಾಬಿ ಬಣ್ಣದ  ಔಟ್‌ಫಿಟ್‌ ಧರಿಸಿದ್ದರು ಮತ್ತು ಕಾರ್ಯಕ್ರಮದ ಸ್ಥಳದ ಹೊರಗೆ ತಮ್ಮ ಅಭಿಮಾನಿಗಳೊಂದಿಗೆ ಕೆಲವು ಸೆಲ್ಫಿಗಳಿಗೆ ಪೋಸ್ ನೀಡಿದ್ದರು. ಬ್ಯಾಕ್‌ಲೆಸ್ ಜಂಪ್‌ಸೂಟ್‌ನಲ್ಲಿ ಆಕೆಯ ಇತ್ತೀಚಿನ ಮಾದಕ ಫೋಟೋಗಳು ಇಲ್ಲಿವೆ.

ಪೂನಂ ಪಾಂಡೆ ಗುರುವಾರದಂದು ಮುಂಬೈನಲ್ಲಿ ಸ್ಟೋರ್ ಲಾಂಚ್‌ಗಾಗಿ ಹಾಜರಾಗಿದ್ದರು. ನಟಿ-ಮಾಡೆಲ್ ಪೌಡರ್ ಪಿಂಕ್ ಬಣ್ಣದ ಬ್ಯಾಕ್‌ಲೆಸ್ ಜಂಪ್‌ಸೂಟ್‌ನಲ್ಲಿ  ಕಾಣಿಸಿಕೊಂಡಿದ್ದಾರೆ. 

ಬ್ಯಾಕ್‌ಲೆಸ್‌ ಜೊತೆ ಮುಂಭಾಗದಲ್ಲಿ ಡೀಪ್‌ ಕಟ್‌ ಹೊಂದಿರುವ ಡ್ರೆಸ್‌ನಲ್ಲಿ ಪೂನಂ ಸಖತ್‌ ಸ್ಟನ್ನಿಂಗ್‌ ಆಗಿ ಪೂನಂ ಪಾಂಡೆ ಕಾಣಿಸಿಕೊಂಡಿದ್ದು ಅವರ ಫೋಟೋಗಳು ಸಖತ್‌ ವೈರಲ್‌ ಆಗಿವೆ.

Tap to resize

ಹೆಚ್ಚು ಎಕ್ಸೋಪೋಸಿಂಗ್ ನೆಕ್‌ಲೈನ್ ಹೊಂದಿದ ಡ್ರೆಸ್‌ ಜೊತೆ ದೊಡ್ಡ ಕಿವಿಯೊಲೆ ಧರಿಸಿದ್ದ ಪೂನಂ ಬಿಳಿ ಹೀಲ್ಡ್‌ ಚಪ್ಪಲಿ ಮತ್ತು ಹೊಳೆಯುವ ಸಿಲ್ವರ್‌ ಹ್ಯಾಂಡ್‌ ಬ್ಯಾಗ್‌ ಹಿಡಿದು ಲುಕ್ ಪೂರ್ಣಗೊಳಿಸಿದ್ದರು.

ಅವರು  ಅಂಗಡಿಯೊಳಗೆ ಹೋಗುವ ಮೊದಲು ಶಟರ್‌ಬಗ್‌ಗಳಿಗೆ ಪೋಸ್ ಕೊಟ್ಟರು. ಅಷ್ಟೇ ಅಲ್ಲ ಪೂನಂ ಅವರು ಮರಾಠಿಯಲ್ಲಿ ಪಾಪ್‌ಗಳೊಂದಿಗೆ ಸಂವಾದ ನಡೆಸಿದರು.

2011 ರ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಮುಂಚಿತವಾಗಿ ವೀಡಿಯೊ ಸಂದೇಶದಲ್ಲಿ ಭಾರತವು ಫೈನಲ್ ಪಂದ್ಯವನ್ನು ಗೆದ್ದರೆ ತಾನು ಬಟ್ಟೆಯಿಲ್ಲದೆ ಪೋಸ್‌ ನೀಡುತ್ತೇನೆ ಎಂದಾಗ ಪೂನಂ ಪಾಂಡೆಯ ಜನಪ್ರಿಯತೆ ಏರಿತು.

ಕಂಗನಾ ರನಾವತ್ ಹೋಸ್ಟ್ ಮಾಡಿದ ಲಾಕ್ ಅಪ್‌ನ ಮೊದಲ ಸೀಸನ್‌ನಲ್ಲಿ ಪೂನಂ ಕೊನೆಯದಾಗಿ ಕಾಣಿಸಿಕೊಂಡರು. ಅವರು  ಈ ಶೋ ಗೆಲ್ಲದಿದ್ದರೂ, ಸಾಕಷ್ಟು ಫ್ಯಾನ್ಸ್‌ ಪಡೆದರು.

Latest Videos

click me!