ನಟಿ ಮೌನಿ ರಾಯ್ ಪ್ರಸ್ತುತ ಇಟಲಿಯ ಕ್ಯಾಪ್ರಿಯಲ್ಲಿದ್ದಾರೆ. ಇಟಲಿಯಿಂದ ಪ್ರತಿ ನಿತ್ಯ ಅವರು ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ತಮ್ಮ ಸ್ಟನ್ನಿಂಗ್ ಫೋಸ್‌ಗಳ ಮೂಲಕ ಫ್ಯಾನ್ಸ್ ನಿದ್ದೆಗೆಡಿಸುತ್ತಿದ್ದಾರೆ.
ಮೌನಿ ಫ್ಲಗಿಂಗ್ ನೆಕ್‌ಲೈನ್ ಮತ್ತು ಹಾಲ್ಟರ್ ನೆಕ್‌ಲೈನ್ ಹೊಂದಿರುವ ಬಿಳಿ ಬ್ರ್ಯಾಲೆಟ್‌ನಲ್ಲಿ ಧರಿಸಿ ಬಾಲ್ಕನಿಯಲ್ಲಿ ಪೋಸ್ ನೀಡಿದ್ದಾರೆ.
ಇದರ ಜೊತೆ ನಟಿ ನೀಲಿ, ಕಿತ್ತಳೆ ಮತ್ತು ಕೆಂಪು ಛಾಯೆಗಳನ್ನು ಒಳಗೊಂಡಿರುವ ಬಹುವರ್ಣದ ಸ್ಯಾಟಿನ್ ಸರೋಂಗ್ ಅನ್ನು ಪೇರ್ ಮಾಡಿಕೊಂಡು ಲುಕ್ ಪೂರ್ಣಗೊಳಿಸಿದ್ದಾರೆ.
ಫ್ಯಾಶನ್ ಡಿಸೈನರ್ ಹೌಸ್ ಟಿಜ್ಜಿ ಅವರನ್ನು ಮೌನಿ ಆಯ್ಕೆ ಮಾಡಿಕೊಂಡಿದ್ದಾರೆ ಮತ್ತು ಫ್ಯಾಶನ್ ಸ್ಟೈಲಿಸ್ಟ್ ರಿಷಿಕಾ ದೇವ್ನಾನಿ ಅಲಂಕರಿಸಿ ನಟಿಯನ್ನು ಇನ್ನಷ್ಟೂ ಅಂದಗೊಳಿಸಿದ್ದಾ.
ಮೌನಿಯವರ ಫ್ಯಾಷನ್ ಸೆನ್ಸ್ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿವೆ. ಒಂದು ದಿನದ ಹಿಂದೆ, ಅವರು ನೀಲಿ ಈಜುಡುಗೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು.
2018 ರಲ್ಲಿ 'ಗೋಲ್ಡ್' ಚಿತ್ರದಿಂದ ಪ್ರಮುಖ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಮೌನಿ ನಂತರ 'ರೋಮಿಯೋ ಅಕ್ಬರ್ ವಾಲ್ಟರ್', 'ಮೇಡ್ ಇನ್ ಚೀನಾ' ಮತ್ತು 'ಬ್ರಹ್ಮಾಸ್ತ್ರ ಪಾರ್ಟ್ ಒನ್ ಶಿವ' ಚಿತ್ರಗಳಲ್ಲಿ ಕಾಣಿಸಿಕೊಂಡರು. ಕೆಜಿಎಫ್ ಚಿತ್ರದಲ್ಲೂ ಮೌನಿ ನಟಿಸಿದ್ದಾರೆ. ಅವರ ಮುಂದಿನ ಚಿತ್ರ 'ದಿ ವರ್ಜಿನ್ ಟ್ರೀ'