ಅಕ್ಕಾ ನಿನ್ ಗಂಡ ಹೇಗಿರಬೇಕು? ಶ್ರದ್ಧಾ ಕಪೂರ್ ಹೇಳೋದ ಒಮ್ಮೆ ಕೇಳಿಸಿಕೊಳ್ಳಿ!

Published : May 17, 2023, 04:45 PM IST

ಬಾಲಿವುಡ್‌ ತಾರೆಯರು ಒಬ್ಬರ ಹಿಂದೆ ಒಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿಗಷ್ಟೇ ನಟಿ ಪರಿಣಿತಾ ಚೋಪ್ರಾ ಅವರು ರಾಘವ್‌ ಚಡ್ಡಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದರ ನಡುವೆ ನಟಿ ಶ್ರದ್ಧಾ ಕಪೂರ್ (Shraddha Kapoor)  ನಾವು ಮದುವೆಯ ಹುಡುಗನ ಬಗ್ಗೆ ಮಾತನಾಡಿದ್ದಾರೆ. ಶ್ರದ್ಧಾ ತಾವು ಮದುವೆಯಾಗುವ ಹುಡುಗನಿಗೆ ಇರಬೇಕಾದ ಮುಖ್ಯವಾದ ಅಂಶವೇನೆಂದು ಹೇಳಿದ್ದಾರೆ.

PREV
15
ಅಕ್ಕಾ ನಿನ್ ಗಂಡ ಹೇಗಿರಬೇಕು?  ಶ್ರದ್ಧಾ ಕಪೂರ್ ಹೇಳೋದ ಒಮ್ಮೆ ಕೇಳಿಸಿಕೊಳ್ಳಿ!

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ಅವರು ಸುಳ್ಳು ಪತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವ ಫನ್‌ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

25

ಈ ಮಹಾರಾಷ್ಟ್ರದ ಖಾದ್ಯವನ್ನು ಇಷ್ಟಪಡದ ಯಾರನ್ನಾದರೂ ನೀವು ಮದುವೆಯಾಗುತ್ತೀರಾ ಎಂದು ನಟಿಯನ್ನು ಕೇಳಲಾಯಿತು. ಅವರು 'ಹೌದು' ಎಂದು ಉತ್ತರಿಸಿದಾಗ ಪಾಲಿಗ್ರಾಫ್ ಅವರನ್ನು ತಪ್ಪಿತಸ್ಥಳೆಂದು ಘೋಷಿಸಿದ್ದರಿಂದ  ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. 

35

ಇದರ ನಂತರ  ಅವರು ಅಂತಿಮವಾಗಿ 'ವಡಾ ಪಾವ್' ಗಾಗಿ ತನ್ನ ಪ್ರೀತಿಯನ್ನು ಒಪ್ಪಿಕೊಂಡರು ಮತ್ತು ತನ್ನ ಸಂಗಾತಿಯು ತನ್ನ ನೆಚ್ಚಿನ ಆಹಾರ ಪಟ್ಟಿಯಲ್ಲಿ ವಡಾ ಪಾವ್‌ ಹೊಂದಿರಬೇಕೆಂದು ಬಹಿರಂಗಪಡಿಸಿದ್ದಾರೆ. 

45

ಬಾಲಿವುಡ್‌ನ ನಟ ಶಕ್ತಿ ಕಪೂರ್‌ ಅವರ ಪುತ್ರಿ ಶ್ರದ್ಧಾ ಕಪೂರ್‌ ಅವರು ತೀನ್‌ ಪತ್ತಿ ಸಿನಿಮಾದ ಮೂಲಕ ಸಿನಿಮಾಗ ಎಂಟ್ರಿ ಕೊಟ್ಟರು, ನಂತರ ಆಶಿಕಿ 2 ಸಿನಿಮಾದಿಂದ ಮನ್ನಣೆ ಪಡೆದರು.

55

ಏಕ್‌ ವಿಲನ್‌, ರಾಕ್‌ ಆನ್ 2, ಭಾಗಿ 3, ಓಕೆ ಜಾನೂ, ಚಿಚೋರೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ ಶ್ರದ್ಧಾ ಅವರು ಕೊನೆಯದಾಗಿ ರಣಬೀರ್‌ ಕಪೂರ್‌ ಜೊತೆ 'ತು ಜೂಟಿ ಮೈನ್ ಮಕ್ಕರ್'  ಚಿತ್ರದಲ್ಲಿ ಕಾಣಿಸಿಕೊಂಡರು.

Read more Photos on
click me!

Recommended Stories