Leander Paesಗೂ ಮೊದಲು ಈ ಕ್ರಿಕೆಟರ್ ಜೊತೆ ಡೇಟಿಂಗ್‌ನಲ್ಲಿದ್ದ Kim Sharma
First Published | May 7, 2022, 5:32 PM ISTಭಾರತದ ಮಾಜಿ ಟೆನಿಸ್ ಆಟಗಾರ ಲಿಯಾಂಡರ್ ಆಡ್ರಿಯನ್ ಪೇಸ್ (Leander Adrian Paes) ಶೀಘ್ರದಲ್ಲೇ ಬಾಲಿವುಡ್ ನಟಿ ಕಿಮ್ ಶರ್ಮಾ (kim sharma) ಅವರನ್ನು ವರಿಸಲಿದ್ದಾರೆ. ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದು, ಇದೀಗ ಈ ಸಂಬಂಧಕ್ಕೆ ಮದುವೆ ಎಂದು ಹೆಸರಿಡಲು ತಯಾರಿ ನಡೆಸಿದ್ದಾರೆ.ಅಷ್ಟೇ ಅಲ್ಲ, ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆಯ ಅವರ ರಿಲೆಷನ್‌ಶಿಪ್ ಸಾಕಷ್ಟು ಚರ್ಚೆಯಾಗಿತ್ತು. ಕಿಮ್ ಶರ್ಮಾ ಬಾಲಿವುಡ್ ಚಿತ್ರ ಮೊಹಬ್ಬತೇನ್‌ನಿಂದ ಹೆಸರು ಗಳಿಸಿದರು.