Published : May 16, 2022, 06:12 PM ISTUpdated : May 16, 2022, 06:23 PM IST
ಇತ್ತೀಚಿನ ದಿನಗಳಲ್ಲಿ ಜಾನ್ವಿ ಕಪೂರ್ (Janhvi Kapoor) ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಅವರು ಜಿಮ್‌ನ ಹೊರಗೆ ಕಾಣಿಸಿಕೊಂಡರೆ, ಕೆಲವೊಮ್ಮೆ ತಡರಾತ್ರಿಯಲ್ಲಿ ಪಾರ್ಟಿ ಮಾಡುತ್ತಾರೆ. ಜಾನ್ವಿ ಸ್ಟಾರ್ ಕಿಡ್ಸ್‌ನಲ್ಲಿ ಸಾಕಷ್ಟು ಫೇಮಸ್. ಇತ್ತೀಚೆಗೆ ಅವರು ಬೋಲ್ಡ್ ಮತ್ತು ಸೆಕ್ಸಿ ಫೋಟೋಶೂಟ್ ಮಾಡಿದ್ದಾರೆ, ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿವೆ. ಈ ಶೂಟ್‌ನ ಕೆಲವು ಫೋಟೋಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ,
ತಮ್ಮ ಇತ್ತೀಚಿನ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿರುವ ಜಾನ್ವಿ ಕಪೂರ್ ಅವುಗಳಿಗೆ ಯಾವುದೇ ಶೀರ್ಷಿಕೆಯನ್ನು ಬರೆದಿಲ್ಲ. ಇದುವರೆಗೆ ಅವರ ಫೋಟೋಗಳಿಗೆ ಎಂಟೂವರೆ ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.
27
ಜಾನ್ವಿ ಬಹಳ ದಿನಗಳಿಂದ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಹೊರಬಿದ್ದ ಫೋಟೋಗಳಲ್ಲಿ, ಜಾಹ್ನವಿ ಡೀಪ್ ನೆಕ್ ಮಿನುಗುವ ಟೈಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬ್ಯಾಕ್‌ಲೆಸ್ ಡ್ರೆಸ್‌ನೊಂದಿಗೆ ಕೂದಲನ್ನು ತೆರೆದಿಟ್ಟಿದ್ದಾರೆ.
37
ಜಾನ್ವಿ ಕಪೂರ್ ಹಂಚಿಕೊಂಡ ಫೋಟೋಗಳಲ್ಲಿ, ಅವರ ಮೇಕ್ಅಪ್ ಸಖತ್ ಹಾಟ್ ಆಗಿದೆ. ಅವರು ಸ್ಮೋಕಿ ಐ ಜೊತೆಗೆ ತಿಳಿ ಗುಲಾಬಿ ಬಣ್ಣದ ಲಿಪ್‌ಸ್ಟಿಕ್‌ನೊಂದಿಗೆ ತನ್ನ ಲುಕ್ ಅನ್ನು ಪೂರ್ಣಗೊಳಿಸಿದರು.
47
ಫೋಟೋಗಳಲ್ಲಿ ಜಾನ್ವಿ ಕಪೂರ್ ಅವರ ಡ್ರೆಸ್ಸಿಂಗ್ ಸೆನ್ಸ್ ಅದ್ಭುತವಾಗಿದೆ. ಅವರ ಸ್ಟೈಲ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಫೋಟೋದಲ್ಲಿ ಜಾಹ್ನವಿ ಕಪೂರ್ ಅವರ ಕ್ಲೋಸಪ್ ಆಂಗಲ್‌ನಲ್ಲಿ ನೋಡಬಹುದಾಗಿದೆ.
57
ಜಾನ್ವಿ ಕಪೂರ್ ಧರಿಸರುವ ಶಿಮ್ಮರಿ ಬಾಡಿಕಾನ್ ಡ್ರೆಸ್‌ನಲ್ಲಿ ತಮ್ಮ ಸ್ಟೈಲ್ ಮತ್ತು ಸಿಜ್ಲಿಂಗ್ ಲುಕ್ ಅನ್ನು ಶೋಆಫ್ ಮಾಡಿದ್ದಾರೆ. ತನ್ನ ಕಿಲ್ಲರ್ ಪರ್ಫಾರ್ಮೆನ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುವಲ್ಲಿ ಜಾನ್ವಿ ಹಿಂದೆ ಬಿದ್ದಿಲ್ಲ .
67
ಜಾನ್ವಿ ಕಪೂರ್ ಅವರ ಸೆಕ್ಸಿ ಫೋಟೋಗಳಿಗೆ ಅಭಿಮಾನಿಗಳು ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಗಾರ್ಜಿಯಸ್ ಎಂದು ಒಬ್ಬರು ಬರೆದರು. ಹಾಟ್‌ನೆಸ್ ಓವರ್‌ಲೋಡ್ ಆಗಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ.
77
ಅಂತೆಯೇ, ಅನೇಕರು ಹೃದಯ ಮತ್ತು ಬೆಂಕಿಯಿಡುವ ಎಮೋಜಿಯನ್ನು ಸಹ ಹಂಚಿಕೊಂಡಿದ್ದಾರೆ. ಕೆಲವು ಅಭಿಮಾನಿಗಳು ಜಾನ್ವಿ ಕಪೂರ್ ಅವರ ಬೋಲ್ಡ್ ಫೋಟೋಗಳಿಗೆ ಅಚ್ಚರಿಯ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಇಂಟರ್ನಲ್ ಕ್ವೀನ್ ಆಫ್ ಬಾಲಿವುಡ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.