9 ಸಾವಿರ ರೂ. ಬೆಲೆಯ ಸ್ಕಾರ್ಫ್‌ನ ಲಂಗದ ರೀತಿ ಕಟ್ಟಿಕೊಂಡ ನಟಿ ಆಹಾನ ಕೃಷ್ಣ!

Published : May 16, 2022, 03:55 PM IST

ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಹಾರನ್‌ ಸ್ಕಾರ್ಫ್‌ ಧರಿಸಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಖ್ಯಾತ ನಟನ ಪುತ್ರಿ.... 

PREV
16
9 ಸಾವಿರ ರೂ. ಬೆಲೆಯ ಸ್ಕಾರ್ಫ್‌ನ ಲಂಗದ ರೀತಿ ಕಟ್ಟಿಕೊಂಡ ನಟಿ ಆಹಾನ ಕೃಷ್ಣ!

ಮಲಯಾಳಂ (Mollywood) ಸ್ಟಾರ್ ನಟ ಕೃಷ್ಣ ಕುಮಾರ್‌ ಹಿರಿಯ ಪುತ್ರಿ ಆಹಾನ ಕೃಷ್ಣ (Ahaana Krishna) ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್‌ ಮಾಡಿದ್ದಾರೆ. 

26

ಲೂಕಾ ಸೇರಿದಂತೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿರುವ ಆಹಾನ ಕೃಷ್ಣ, ಇನ್‌ಸ್ಟಾಗ್ರಾಂನಲ್ಲಿ 2.5 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ. ಹೀಗಾಗಿ ಆಹಾನ ಪ್ರತಿಯೊಂದು ಕೆಲಸ ಹೆಡ್‌ಲೈನ್ ಆಗುತ್ತದೆ.

36

ಕೆಲವು ದಿನಗಳ ಹಿಂದೆ ಆಹಾನ ಹೊಸ ಶೈಲಿಯಲ್ಲಿ ಫೋಟೋಶೂಟ್ ಮಾಡಿಸುತ್ತಿದ್ದಾರೆ. ಅಹಾನ ಪ್ರಯತ್ನಕ್ಕೆ ಫಿದಾ ಆಗಿರುವ ನೆಟ್ಟಿಗರು ಧರಿಸಿರುವುದು ಸ್ಕಾರ್ಫ್‌ ಎಂದು ತಿಳಿದು ಶಾಕ್ ಆಗಿದ್ದಾರೆ.

46

ಹೌದು! ಡೀಪ್‌ ವಿ ಶೇಪ್‌ ಕಪ್ಪು ಬಣ್ಣದ ಟಾಪ್‌ಗೆ ಆಹಾನ ಕೃಷ್ಣ ಸೌಂಡ್‌ ಹಾರನ್‌ (Sound horn) ಓಕೆ ಸ್ಕಾರ್ಫ್‌ನ ಸ್ಕರ್ಟ್‌ ರೀತಿಯಲ್ಲಿ ಧರಿಸಿದ್ದಾರೆ.ಮಲಯಾಳಂ ವೆಬ್ ವರದಿ ಮಾಡಿರುವ ಪ್ರಕಾರ ಈ ಸ್ಕಾರ್ಫ್‌ ಬೆಲೆ ಬಹಿರಂಗವಾಗಿದೆ.

56

ಕಮಲದ (Lotus) ಹೂ ಮೇಲೆ ಇಬ್ಬರು ಹುಡುಗಿಯರು ನಿಂತು ನೀರು ಹಾಕುತ್ತಿರುವ ಪ್ರಿಂಟ್‌ ಹೊಂದಿರುವ ಈ ಸ್ಕಾರ್ಪ್‌ ಮೇಲೆ ಸೌಂಡ್ ಹಾರನ್‌ ಎಂದು ಬರೆಯಲಾಗಿತ್ತು ಇದರ ಬೆಲೆ 8,670 ರೂಪಾಯಿ ಎನ್ನಲಾಗಿದೆ.

66

ಮನೆ ಹುಡುಗಿ ರೀತಿ ಅಲಂಕಾರ ಮಾಡಿಕೊಳ್ಳುವ ಆಹಾನ ಮೊದಲ ಬಾರಿ ಕರ್ಲಿ ಹೇರ್‌ಸ್ಟೈಲ್‌ ಮಾಡಿಸಿರುವುದಕ್ಕೆ ನಾಲ್ಕನೇ ಸಹೋದರಿ ಹನ್ಸಿಕಾ ರೀತಿ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Read more Photos on
click me!

Recommended Stories