Travel Movies: ನೀವು ಟ್ರಾವೆಲ್ ಪ್ರಿಯರಾಗಿದ್ರೆ ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ

Published : Dec 13, 2025, 10:16 PM IST

Travel Movies: ಕೆಲವು ಸಿನಿಮಾಗಳು ಪ್ರೀತಿ, ದ್ವೇಷ ಬಗ್ಗೆ ಹೇಳಿದ್ರೆ, ಇನ್ನೂ ಕೆಲವು ಸಿನಿಮಾಗಳು ಪ್ರಯಾಣದ ಮೂಲಕ ಜೀವನದ ಜರ್ನಿಯನ್ನು ತೆರೆದಿಡುತ್ತಾ ಹೋಗುತ್ತದೆ. ಅಂತಹ ಸುಂದರವಾದ ಸಿನಿಮಾಗಳು ಇವು.

PREV
18
ಚಾರ್ಲಿ
  • ಭಾಷೆ: ಮಲಯಾಳಂ
  • ತಾರಾಗಣ : ದುಲ್ಖರ್ ಸಲ್ಮಾನ್, ಪಾರ್ವತಿ ಮೆನನ್
  • ಒನ್ ಲೈನ್: ಜೀವನ ಮತ್ತು ಪಯಣ ಎರಡನ್ನೂ ತಿಳಿಸುತ್ತೆ. ಕಥೆ ತೆರೆದುಕೊಳ್ಳುವ ರೀತಿಯೇ ಚಂದ.
28
ಹೇ ಜವಾನಿ ಹೈ ದಿವಾನಿ
  • ಭಾಷೆ: ಹಿಂದಿ
  • ತಾರಾಗಣ : ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಕಲ್ಕಿ ಕೋಚ್ಲಿನ್, ಆದಿತ್ಯ ರಾಯ್ ಕಪೂರ್
  • ಒನ್ ಲೈನ್: ಟ್ರೆಕ್ಕಿಂಗ್, ಸಾಹಸ, ಪ್ರೀತಿ, ರೊಮ್ಯಾನ್ಸ್ ಎಲ್ಲವನ್ನೂ ತಿಳಿಸುತ್ತೆ.
38
96
  • ಭಾಷೆ: ತಮಿಳು
  • ತಾರಾಗಣ : ವಿಜಯ್ ಸೇತುಪತಿ, ತ್ರಿಷಾ ಕೃಷ್ಣನ್

ಒನ್ ಲೈನ್: ಟ್ರಾವೆಲ್ ಫೋಟೊಗ್ರಾಫರ್ ಮತ್ತು ಹಳೆಯ ಗರ್ಲ್ ಫ್ರೆಂಡ್ ಕಥೆ. ಹಲವು ವರ್ಷಗಳ ಬಳಿಕ ಸಿಕ್ಕಾಗ ಏನಾಗುತ್ತೆ ಅನ್ನೋದು ಕಥೆ.

48
ಝಿಂದಗೀ ನಾ ಮಿಲೇಗಿ ದುಬಾರ
  • ಭಾಷೆ: ಹಿಂದಿ
  • ತಾರಾಗಣ : ಹೃತಿಕ್ ರೋಶನ್, ಫರಾನ್ ಅಖ್ತರ್, ಅಭಯ್ ಡಿಯೋಲ್
  • ಒನ್ ಲೈನ್: ಸ್ಪೈನ್ ಜರ್ನಿ ಮತ್ತು ಜೀವನ ಪ್ರೀತಿ
58
ಒಲವೇ ಮಂದಾರ
  • ಭಾಷೆ: ಕನ್ನಡ
  • ತಾರಾಗಣ : ಶ್ರೀಕಿ, ಆಕಾಂಕ್ಷ

ಒನ್ ಲೈನ್: ಪ್ರೀತಿಯನ್ನು ಹುಡುಕುತ್ತಾ ಕರ್ನಾಟಕದಿಂದ ಅಸ್ಸಾಂಗೆ ಪ್ರಯಾಣ ಮಾಡುವ ಯುವಕನ ಕಥೆ. ಪ್ರೀತಿ ಸಿಗುತ್ತಾ ನೀವೆ ನೋಡಿ.

68
ನೀತಾಮ್ ಒರು ವಾನಮ್
  • ಭಾಷೆ: ತಮಿಳು
  • ತಾರಾಗಣ : ಅಶೋಕ್ ಸೆಲ್ವಂ, ರೀತು ವರ್ಮಾ
  • ಒನ್ ಲೈನ್: ಮೂರು ಕಥೆಗಳೊಂದಿಗೆ ಟ್ರಾವೆಲ್, ದೇಶದ ಬೇರೆ ಬೇರೆ ರಾಜ್ಯಗಳಿಗೆ ಈ ಕಥೆ ನಿಮ್ಮನ್ನು ಕರೆದೊಯ್ಯುತ್ತದೆ.
78
ನೀಲಾಕಾಶಂ ಪಚ್ಚಕಡಲ್ ಚುವುನ್ನ ಭೂಮಿ
  • ಭಾಷೆ: ಮಲಯಾಳಂ
  • ತಾರಾಗಣ : ದುಲ್ಖರ್ ಸಲ್ಮಾನ್, ಸನ್ನಿ ವಾಯ್ನೆ
  • ಒನ್ ಲೈನ್: ಕೇರಳದಿಂದ ನಾಗಲ್ಯಾಂಡ್ ಗೆ ಬೈಕ್ ರೈಡ್ ಜೊತೆಗೆ ಜೀವನದ ಕಥೆ
88
ಕರ್ವಾನ್
  • ಭಾಷೆ: ಹಿಂದಿ
  • ತಾರಾಗಣ : ದುಖರ್ ಸಲ್ಮಾನ್, ಇರ್ಫಾನ್ ಖಾನ್, ಮಿಥಿಲಾ ಪಾಲ್ಕರ್
  • ಒನ್ ಲೈನ್: ವ್ಯಾನ್ ನಲ್ಲಿ ಕೊಚ್ಚಿಗೆ ಪ್ರಯಾಣ, ಮತ್ತೊಂದು ಸುಂದರ ಕಥೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories