ಫೋಟೋಗಳನ್ನು ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ, ಹೃತಿಕ್ ಅವರ ಕಸಿನ್ ಪಶ್ಮಿನಾ ರೋಷನ್ ಮತ್ತು ಸೊಸೆ ಸುರಾನಿಕಾ ಪೋಸ್ಟ್‌ಗೆ ಸ್ವೀಟ್ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಪಶ್ಮಿನಾ ಮೂರು ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಸುರಾನಿಕಾ ಅವರು 'ನೀವು ಎಂದಿಗೂ ಕೂಲ್ ಪರ್ಸನ್' ಎಂದು ಬೆಂಕಿ ಎಮೋಜಿ ಜೊತೆ ಕಾಮೆಂಟ್ ಮಾಡಿದ್ದಾರೆ.