ರೆಡ್ ಕಾರ್ಪೇಟ್ ವಾಕ್
ಅಸ್ಕರ್ 2022ರ ರೆಡ್ ಕಾರ್ಪೇಟ್ ವಾಕ್ ಮಾಡುವಾಗ ನಟಿ ಕೌರ್ಟ್ನಿ ಕಾರ್ಡಶಿಯನ್ ಮತ್ತು ಅವರ ಬಾಯ್‌ಫ್ರೆಂಡ್ ಟ್ರಾವಿಸ್ ಬಾರ್ಕರ್ Tongue kissing ಮಾಡಿದ್ದಾರೆ.
ಕೌರ್ಟ್ನಿ ಕಾರ್ಡಶಿಯನ್ ಫೋಟೋ
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಪ್ಯಾಪರಾಜಿಗಳ ಎದುರು ಬಂದಾಗ ತಬ್ಬಿಕೊಳ್ಳುತ್ತಾರೆ ಅಥವಾ ಕಿಸ್ ಮಾಡುವ ಮೂಲಕ ಪ್ರೀತಿ ವ್ಯಕ್ತ ಪಡಿಸುತ್ತಾರೆ. ಆದರೆ ಕೌರ್ಟ್ನಿ ಮತ್ತು ಟ್ರಾವಿಸ್ ವಿಭಿನ್ನವಾಗಿ ವರ್ತಿಸಿದ್ದಾರೆ.
Tongue kissing
ಕೌರ್ಟ್ನಿ ಕಾರ್ಡಶಿಯನ್ ಮತ್ತು ಟ್ರಾವಿಸ್ ರೆಡ್ ಕಾರ್ಪೆಟ್ ಮೇಲೆ ಬಂದಾಗ ತಮ್ಮ ನಾಲಿಗೆ ಮುಟ್ಟಿಸಿದ್ದಾರೆ. ಇದು Tongue kissing ಎಂದು ಕರೆಯಲಾಗುತ್ತದೆ.
ಕೌರ್ಟ್ನಿ ಮತ್ತು ಟ್ರಾವಿಸ್ ಲವ್
ಅಕ್ಟೋಬರ್ 2021ರಲ್ಲಿ ಕೌರ್ಟ್ನಿ ಮತ್ತು ಟ್ರಾವಿಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರು ಅದ್ಧೂರಿಯಾ ದಾಂಪತ್ಯ ಜೀವನಕ್ಕೆ ಕಾಲಿಡುವ ಪ್ಲ್ಯಾನಿಂಗ್ ಮಾಡುತ್ತಿದ್ದಾರೆ.
ವೈರಲ್ ಫೋಟೋ
ಈ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಇಬ್ಬರು ಭಾಗಿಯಗಿದ್ದರು, ವೇದಿಕೆ ಮೇಲೆ ಕೌರ್ಟ್ನಿ ಕೆನ್ನೆಗೆ ಮುತ್ತು ಕೊಡುವಾಗ ಟ್ರಾವಿಸ್ ಆಕೆಯ ಸೊಂಟವನ್ನು ಬಿಗಿಯಾಗಿ ಹಿಡಿದುಕೊಂಡ ಫೋಟೋ ವೈರಲ್ ಆಗಿತ್ತು.
ಕೌರ್ಟ್ನಿ ಫ್ಯಾಮಿಲಿ ಪ್ಲ್ಯಾನಿಂಗ್
ಟ್ರಾವಿಸ್ ಮತ್ತು ನಾನು ಆದಷ್ಟು ಬೇಗ ಮಕ್ಕಳು ಮಾಡಿಕೊಳ್ಳುವ ನಿರ್ಧಾರ ಮಾಡುತ್ತಿದ್ದೀವಿ ಎಂದು ರಿಯಾಲಿಟಿ ಶೋನಲ್ಲಿ ಕೌರ್ಟ್ನಿ ಹೇಳಿದ್ದರು. ಮಾಜಿ ಗಂಡ ಜೊತೆ ಕೌರ್ಟ್ನಿಗೆ ಎರಡು ಮಕ್ಕಳಿದ್ದಾರೆ.