'ಸೆಟ್‌ನಲ್ಲಿ ಅವರೊಂದಿಗೆ ಮಾತನಾಡಲು ನಾನು ತುಂಬಾ ನಾಚಿಕೆಪಡುತ್ತೇನೆ. ಏಕೆಂದರೆ ನಾನು ಅವರನ್ನು ಪ್ರೀತಿಸುತ್ತಾ ಬೆಳೆದಿದ್ದೇನೆ. ಆದರೆ, ಅವರು ತುಂಬಾ ಕರುಣಾಮಯಿ. ಅವರು ನನ್ನನ್ನು ಮೊದಲ ಬಾರಿಗೆ ಭೇಟಿಯಾದಾಗ, ನಾನು ನಿನ್ನನ್ನು ಅಮ್ಮ ಎಂದು ಕರೆಯುವುದಿಲ್ಲ ಎಂದು ಹೇಳಿದರು ಎಂಬ ವಿಷಯವನ್ನು ನಟಿ ಬಹಿರಂಗ ಪಡಿಸಿದ್ದಾರೆ.