ದುಬೈನಲ್ಲಿ(Dubai) ಪ್ರಿಂಟೆಡ್ ಬಿಕಿನಿಯನ್ನು ಧರಿಸಿರುವ ಎರಿಕಾ ಫರ್ನಾಂಡಿಸ್(Erica Fernandes) ವಾಟರ್ ಬೇಬಿ(Waterbaby) ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಿಕಾ ಫೆರ್ನಾಂಡಿಸ್ ಪ್ರಸ್ತುತ ದುಬೈನಲ್ಲಿದ್ದಾರೆ. ಅವರ ರಜಾದಿನದ ಶೈಲಿಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.
27
ನೆನಪಿರಲಿ ನಟಿ ಎರಿಕಾ ಜೆನ್ನಿಫರ್ ಫೆರ್ನಾಂಡಿಸ್ ಅವರು ಅಪ್ಪು ಜೊತೆ ಹಿರೋಯಿನ್ ಆಗಿ ಮಿಂಚಿದ್ದರು. ಸದ್ಯ ಹಿಂದಿ ಸೀರಿಯಲ್‌ಗಳಲ್ಲಿ ಬ್ಯುಸಿಯಾಗಿರೋ ನಟಿ ತನ್ನ ಕೆಲವು ಪೂಲ್ ಫೊಟೋಗಳನ್ನು ಶೇರ್ ಮಾಡಿದ್ದಾರೆ.
37
ತನ್ನ ಫನ್ ಟೈಮ್‌ಗಾಗಿ ನಟಿ ಪ್ರಿಂಟೆಡ್ ಬ್ಲಾಕ್ & ಬ್ಲೂ ಸ್ಪೋರ್ಟ್ಸ್ ಬಿಕಿನಿ ಸೆಟ್ ಅನ್ನು ಆರಿಸಿಕೊಂಡಿದ್ದಾರೆ. ನಟಿಯ ಫಿಟ್ ಬಾಡಿಗೆ ಹೆಚ್ಚು ಹೊಂದಿಕೆಯಾಗಿದೆ ಈ ಸ್ವಿಮ್ ಸೂಟ್
47
ನಟಿಯ ಹೊಸ ಹೇರ್ ಕಟ್ ಮಿಸ್ ಮಾಡಲು ಸಾಧ್ಯವೇ ಇಲ್ಲ. ಎರಿಕಾಗೆ ಸೂಪರಾಗಿ ಸೂಟ್ ಆಗಿದೆ ಈ ಹೊಸ ಸ್ಟೈಲ್. ತನ್ನ ರಿಲ್ಯಾಕ್ಸಿಂಗ್ ಸಮಯಕ್ಕಾಗಿ ನಟಿ ಪೂಲ್ ಸ್ಯಾಂಡಲ್‌ಗಳನ್ನು ಆರಿಸಿಕೊಂಡಿದ್ದಾರೆ.
57
ನೋ ಮೇಕಪ್ ಲುಕ್‌ನಲ್ಲಿದ್ದ ಎರಿಕಾ ಸಹಜ ಸೌಂದರ್ಯದಲ್ಲಿ ಚಿಲ್ ಮಾಡಿದ್ದಾರೆ. ಸಿಂಪಲ್ ಆಗಿ ಕಾಣಿಸಿಕೊಂಡರೂ ಹಾಟ್ ಪೋಸ್ ಕೊಟ್ಟಿದ್ದಾರೆ ಸ್ಯಾಂಡಲ್‌ವುಡ್ ಬೆಡಗಿ.
67
ನಟಿ ಎರಿಕಾ ಅವರು ಕಸೂಟಿ ಝಿಂದಗೀ ಕೀ ಸೀರಿಯಲ್ ಮೂಲಕ ಹೆಚ್ಚು ಖ್ಯಾತಿ ಗಳಿಸಿದರು. ಆ ಧಾರವಾಹಿ ನಂತರ ಹಿಂದಿ ಕಿರುತೆರೆಯಲ್ಲಿ ನಟಿಯ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ
77
ಎರಿಕಾ ನೆನಪಿರಲಿ ಸಿನಿಮಾದಲ್ಲಿ ನಟ ಪುನೀತ್ ರಾಜ್‌ಕುಮಾರ್ ಜೊತೆ ಹಾಗೂ ಬುಗುರಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ್ದಾರೆ