Asianet Suvarna News Asianet Suvarna News
8 results for "

Erica Fernandes

"
Erica Fernandes talks about south films and relationship vcs Erica Fernandes talks about south films and relationship vcs

ಬ್ರೇಕಪ್ ಆದ್ಮೇಲೆ ಯಾರನ್ನೂ ನಂಬಲ್ಲ, ಮತ್ತೆ ಪ್ರೀತಿಸಲು ಅವಸರವಿಲ್ಲ: Erica Fernandes

ಕೆಲಸ ಕೆಲಸ ಅಂತ ಸದಾ ಬ್ಯುಸಿಯಾಗಿರುವ ಎರಿಕಾ ಫೆರ್ನಾಂಡಿಸ್ ಪ್ರೀತಿ ಗೀತಿ ಇತ್ಯಾದಿಗಳ ಬಗ್ಗೆ ಮಾತನಾಡಿದ್ದಾರೆ. 
 

Sandalwood Sep 23, 2022, 3:56 PM IST

Ninnindale fame erica fernandes net worth and lifestyle vcs Ninnindale fame erica fernandes net worth and lifestyle vcs

ತಿಂಗಳಿಗೆ 20 ಲಕ್ಷ ಸಂಬಳ, 22 ಕೋಟಿ ಒಡತಿ 'ನಿನ್ನಿಂದಲೇ' ಚಿತ್ರದ ನಟಿ ಎರಿಕಾ ಫರ್ನಾಂಡಿಸ್!

29ರ ವಸಂತಕ್ಕೆ ಕಾಲಿಟ್ಟ ಕನ್ನಡ ಚಿತ್ರದ ನಟಿ ಎರಿಕಾ ಫರ್ನಾಂಡಿಸ್. ಯಾರಿಗೂ ಗೊತ್ತಿರದ ವಿಚಾರಗಳು ಇಲ್ಲಿದೆ....

Sandalwood May 8, 2022, 3:01 PM IST

Erica Fernandes Hits The Water In Style Wearing A Printed Bikini In Dubai dplErica Fernandes Hits The Water In Style Wearing A Printed Bikini In Dubai dpl

Erica Fernandes: ನಿನ್ನಿಂದಲೇ ನಟಿಯ ಹಾಟೆಸ್ಟ್ ಬಿಕಿನಿ ಲುಕ್

Erica Fernandes: ನೆನಪಿರಲಿ ನಟಿಯ ಹಾಟೆಸ್ಟ್ ಲುಕ್ ವೈರಲ್ ಆಗಿದೆ. ಬಿಕಿನಿ ಲುಕ್‌ನಲ್ಲಿ ಅಪ್ಪು ಹಿರೋಯಿನ್ ಸ್ಟೈಲಾಗಿ ಮಿಂಚಿದ್ದು ಇಲ್ಲಿವೆ ನೋಡಿ ಫೊಟೋಗಳು

Cine World Dec 1, 2021, 9:59 PM IST

I feel bold scenes are forcefully added to sell shows says actress Erica Fernandes dplI feel bold scenes are forcefully added to sell shows says actress Erica Fernandes dpl

ಬೇಕು ಬೇಕೆಂದೇ ಬೋಲ್ಡ್ ಸೀನ್ ಸೇರಿಸ್ತಾರೆ ಎಂದ 'ನಿನಗಾಗಿ' ನಟಿ ಎರಿಕಾ

  • ಶೋ ಹೆಚ್ಚು ನೋಡಲಿ ಅಂತಾನೆ ಬೋಲ್ಡ್ ಸೀನ್ ಬೇಕು ಬೇಕೆಂದೇ ಸೇರಿಸ್ತಾರೆ
  • ನಿನಗಾಗಿ ನಟಿ ಎರಿಕಾ ಫರ್ನಾಂಡಿಸ್ ಹೀಗಂದಿದ್ದೇಕೆ ?

Cine World May 29, 2021, 11:04 AM IST

Bollywood actress Erica Fernandes to join Kannada serial Jothejotheyali dplBollywood actress Erica Fernandes to join Kannada serial Jothejotheyali dpl

ಆರ್ಯವರ್ಧನ್ ಮೊದಲ ಪತ್ನಿಯಾಗಿ ಎಂಟ್ರಿ ಕೊಡ್ತಾರಾ ಬಾಲಿವುಡ್ ನಟಿ ಎರಿಕಾ..?

ಜನಪ್ರಿಯ ಧಾರವಾಹಿ ಜೊತೆಜೊತೆಯಲಿ ಎಂಟ್ರಿ ಕೊಡ್ತಾರೆ ಹೊಸ ನಟಿ | ರಾಜನಂದಿನಿ ಅನ್ನೋ ಹೆಸರಿನ ಮೂಲಕ ಎಂಟ್ರಿ ಕೊಡೋದು ಇದೇ ಚೆಲುವೇನಾ..?

Cine World Mar 2, 2021, 2:07 PM IST

Zee kannada jothe jotheyalli team clarifies rumours about Erica Fernandes entry vcsZee kannada jothe jotheyalli team clarifies rumours about Erica Fernandes entry vcs

'ಜೊತೆ ಜೊತೆಯಲಿ' ರಾಜನಂದಿನಿ ಪಾತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ಹಾಟ್‌ ನಟಿ?

ಅರ್ಯವರ್ಧನ್ ಬಾಳಲ್ಲಿ ದೊಡ್ಡ ತಿರುವು ತಂದುಕೊಟ್ಟ ರಾಜನಂದಿನಿ ಪಾತ್ರಕ್ಕೆ ಬಾಲಿವುಡ್‌ ನಟಿ ಆಯ್ಕೆ ಆಗಿದ್ದಾರಾ?. ಈ ವಿಚಾರದ ಬಗ್ಗೆ ನಿರ್ದೇಶಕ ಆರೂರು ಜಗದೀಶ್ ಖಾಸಗಿ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ. 
 

Small Screen Mar 2, 2021, 1:02 PM IST

Kannada actress Erica Fernandes photo galleryKannada actress Erica Fernandes photo gallery

ಜಾರಿತು 'ನಿನ್ನಿಂದಲೇ' ನಟಿಯ ಸೆರಗು; ಏನಕ್ ಹಿಂಗಾಯ್ತು ಎರಿಕಾ?

ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿ ಎರಿಕಾ ಫರ್ನಾಂಡೀಸ್‌‌ ಈಗ ನಟ್ಟಿಗರ ಗಮನ ಸೆಳೆದಿದ್ದಾರೆ.  ಖಾಸಗಿ ಸಮಾರಂಭದಕ್ಕೆ ವಿಭಿನ್ನ ವಸ್ತ್ರ ಧರಿಸಿ ಹೋಗಿದ್ದ ಎರಿಕಾ ತೊಟ್ಟ ವಿಚಿತ್ರ ಸೀರೆ ಸೆರಗು ಜಾರಿದೆ. ಫ್ರೆಂಡ್ಸ್ ಸರಿ ಮಾಡಿದರೆನ್ನಿ. ಆದರೆ, ಮುಜುಗರಕ್ಕೊಳಾಗಾಗಿ ಇದೀಗ ಸುದ್ದಿಯಲ್ಲಿದ್ದಾರೆ ಎರಿಕಾ. ಈ ನಟಿ ಬಗ್ಗೆ ಒಂದಿಷ್ಟು ಇನ್ಪಾರ್ಮೇಷನ್ ನಿಮಗಾಗಿ... 
 

Sandalwood Apr 4, 2020, 1:46 PM IST

When Erica Fernandes Had Wardrobe MalfunctionWhen Erica Fernandes Had Wardrobe Malfunction

ಜಾರಿತು ಖ್ಯಾತ ನಟಿಯ ಸೆರಗು, ಸಖಿಯರು ಓಡೋಡಿ ಬಂದರೂ...! ವೈರಲ್ ವಿಡಿಯೋ

ಈ ನಟಿಯರು ಒಮ್ಮೊಮ್ಮೆ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ರೀತಿ ಅವರನ್ನು ಮುಜುಗರಕ್ಕೆ ಗುರಿ ಮಾಡಿ ಬಿಡುತ್ತದೆ. ನಟಿ ಏರಿಕಾ ಫರ್ನಾಂಡೀಸ್ ಅಂಥದ್ದೆ ಒಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ.

Cine World Apr 3, 2020, 10:50 PM IST