ಬಾಲಿವುಡ್‌ಗೆ ಎಂಟ್ರಿ ಆಗೋ ಮುನ್ನ ದಿಶಾ ಪಟಾನಿ ಹೇಗಿದ್ದರು ನೋಡಿ?!

Published : Jun 13, 2023, 05:07 PM IST

ಬಾಲಿವುಡ್‌ನ ಫಿಟ್‌ ಮತ್ತು ಹಾಟ್‌ ನಟಿ  ದಿಶಾ ಪಟಾನಿ (Disha Partani) ತಮ್ಮ 31 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರ ಅನೇಕ ಫೋಟೋಗಳು ಮುನ್ನೆಲೆಗೆ ಬಂದಿವೆ. ಅವರು ನಟಿಯಾಗುವ ಮೊದಲಿನ ಫೋಟೋಗಳನ್ನು ನೋಡಿದರೆ ದಿಶಾ ಅವರನ್ನು  ಗುರುತಿಸುವುದು  ಕಷ್ಟ.

PREV
16
ಬಾಲಿವುಡ್‌ಗೆ ಎಂಟ್ರಿ ಆಗೋ ಮುನ್ನ ದಿಶಾ ಪಟಾನಿ  ಹೇಗಿದ್ದರು ನೋಡಿ?!

ಹೈಸ್ಕೂಲ್‌ನಲ್ಲಿ ಹೆಡ್‌ ಗರ್ಲ್‌ ಆಗಿದ್ದ  ದಿಶಾ ಪಟಾನಿ ಅಂತರ್ಮುಖಿ  ಆಗಿದ್ದರು.  ವಾಯುಪಡೆಯ ಪೈಲಟ್ ಆಗಲು ಬಯಸಿದ್ದ ದಿಶಾ ಅವರು ಓದಿದ್ದು ಬಿ.ಟೆಕ್ ಕಂಪ್ಯೂಟರ್ ಸೈನ್ಸ್.

26

ದಿಶಾ 2013 ರಲ್ಲಿ ಮಿಸ್ ಇಂಡಿಯಾ ಇಂದೋರ್‌ನ ರನ್ನರ್ ಅಪ್ ಆದರು, ದಿಶಾ ಕ್ಯಾಡ್ಬರಿ ಸಿಲ್ಕ್ ಬಬಲ್ ಆಡ್‌ನಲ್ಲಿನ ಕಾಣಿಸಿ ಕೊಂಡಿರುವ ದಿಶಾ  ಅವರು ಗಾರ್ನಿಯರ್, ಬಾಡಿಗೆ ಏರ್‌ಸೆಲ್‌ ಮುಂತಾದ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ.

36

ದಿಶಾ ಅವರ ತೆಲುಗು ಚೊಚ್ಚಲ ಚಿತ್ರ ಲೋಫರ್. ಚಲನಚಿತ್ರ ನಿರ್ಮಾಪಕ ರಾಮಗೋಪಾಲ್ ವರ್ಮಾ ದಿಶಾ ಪಟಾನಿ ಅವರನ್ನು ಲಾಂಚ್‌ ಮಾಡಿದರು.

46

ಜನವರಿ 2017ರಲ್ಲಿ ಬಿಡುಗಡೆಯಾದ ಭಾರತ ಮತ್ತು ಚೀನಾದ ಸಂಬಂಧವನ್ನು ತೋರಿಸುವ ಕುಂಗ್ ಫೂ ಯೋಗವನ್ನು ಜಾಕಿ ಚಾನ್ ಅವರೊಂದಿಗೆ ಕೆಲಸ ಮಾಡಿದರು.

56

ಫಿಟ್ನೆಸ್ ಫ್ರೀಕ್ ಆಗಿರುವ ದಿಶಾ ಫೂಡಿ ಕೂಡ ಹೌದು.ಇವರು ರುಚಿಯಾದ ಆಹಾರ ಸೇವಿಸಲು ಇಷ್ಷ ಪಡುತ್ತಾರೆ. ಶ್ವಾನ ಫ್ರೇಮಿ ನಟಿ ನಾಲ್ಕು ನಾಯಿಯನ್ನು  ಹೊಂದಿದ್ದಾರೆ.


  

66

ಉತ್ತಮವಾಗಿ ಕಾರು ಚಲಾಯಿಸುವ  ದಿಶಾ ಪಟಾನಿ ಅವರು ಸಿಟಿಯ ಸುತ್ತ ಮುತ್ತ ಮತ್ತು ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಪ್ರಯಾಣಿಸುವುದನ್ನು ಆನಂದಿಸುತ್ತಾರೆ.

Read more Photos on
click me!

Recommended Stories