ಸಲ್ಮಾನ್ ಖಾನ್-ಐಶ್ವರ್ಯ ರೈ 1999 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು, 2002 ರಲ್ಲಿ ಬೇರ್ಪಟ್ಟರು. ನಟಿ ನೀಡಿದ ಸಂದರ್ಶನದಲ್ಲಿ, ಸಲ್ಮಾನ್ ನನ್ನೊಂದಿಗೆ ದೈಹಿಕವಾಗಿ ವರ್ತಿಸಿದ ಸಂದರ್ಭಗಳಿವೆ. ಆತ ಮಧ್ಯಪಾನ ಮಾಡಿ ದುರ್ವರ್ತನೆಯನ್ನು ತೋರಿದ ಕೆಟ್ಟ ಹಂತಗಳಲ್ಲಿ ಕೂಡ ಸಹಿಸಿಕೊಂಡು ಅವನೊಂದಿಗೆ ನಿಂತಿದ್ದೆ. ಮೌಖಿಕ, ದೈಹಿಕ ಮತ್ತು ಭಾವನಾತ್ಮಕ ನಿಂದನೆ ಅವನಿಂದ ಆಗಿದೆ. ಆದುದರಿಂದಲೇ ಇತರ ಸ್ವಾಭಿಮಾನಿ ಮಹಿಳೆಯಂತೆ ನಾನು ಅವನೊಂದಿಗೆ ನನ್ನ ಸಂಬಂಧವನ್ನು ಕೊನೆಗೊಳಿಸಿದೆ ಹೇಳಿದ್ದರು.