ಸವ್ಯಸಾಚಿ ಸೀರೆಯಲ್ಲಿ ಮಿಂಚಿದ ತಮನ್ನಾ: ಅಬ್ಬಬ್ಬಾ ನೀವು ಮಿಲ್ಕ್‌ ಬ್ಯೂಟಿನೇ ಎಂದ ಫ್ಯಾನ್ಸ್!

Published : Oct 14, 2023, 01:30 AM IST

ತಮನ್ನಾ ಭಾಟಿಯಾ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಅವರು ಅನೇಕ ಕಾರಣಗಳಿಗಾಗಿ ಜನರ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.  

PREV
17
ಸವ್ಯಸಾಚಿ ಸೀರೆಯಲ್ಲಿ ಮಿಂಚಿದ ತಮನ್ನಾ: ಅಬ್ಬಬ್ಬಾ ನೀವು ಮಿಲ್ಕ್‌ ಬ್ಯೂಟಿನೇ ಎಂದ ಫ್ಯಾನ್ಸ್!

ನಟಿ ತಮನ್ನಾ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದು, ಫೋಟೋಗೆ ಡಿಫರೆಂಟ್​ ಪೋಸ್ ಕೊಟ್ಟಿದ್ದಾರೆ. ನಟಿಯ ಈ ಬ್ಯೂಟಿಫುಲ್ ಫೋಟೋಗಳಿಗೆ ನೆಟ್ಟಿಗರಿಂದ ಲೈಕ್​ಗಳ ಸುರಿಮಳೆ ಆಗಿದೆ.

27

ಸ್ಟೈಲಿಶ್​ ಸೀರೆಯುಟ್ಟು ತಮನ್ನಾ ಮನಮೋಹಕ ನೋಟ ಬೀರಿದ್ದು, ಮಿಲ್ಕಿ ಬ್ಯೂಟಿ ಹಂಚಿಕೊಂಡಿರುವ ಹೊಸ ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದು, ಅಬ್ಬಬ್ಬಾ ನೀವು ಮಿಲ್ಕ್ ಬ್ಯೂಟಿನೇ ಎಂದಿದ್ದಾರೆ.

37

ಸುಮಾರು ಎರಡು ದಶಕಗಳಿಂದ ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ತಮನ್ನಾ ಫಿಟ್ನೆಸ್​​, ಆರೋಗ್ಯಕರ ಜೀವನ, ಸೌಂದರ್ಯದ ಮಹತ್ವ ಸಾರುತ್ತಾರೆ. ಈ ಪೈಕಿ ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ ಕೂಡ ಅಗ್ರ ಕ್ರಮಾಂಕದಲ್ಲಿದ್ದಾರೆ. 

47

ತಮನ್ನಾ ಭಾಟಿಯಾ ಸೌಂದರ್ಯದ ಪ್ರತಿರೂಪ. ಕೇವಲ ಬ್ಲಾಕ್​ ಬಸ್ಟರ್ ಹಿಟ್​ ವಿಚಾರವಾಗಿ ಮಾತ್ರವಲ್ಲ, ಅತ್ಯಾಕರ್ಷಕ - ಮನಮೋಹಕ ಸೌಂದರ್ಯದಿಂದಲೂ ಸಖತ್​ ಸದ್ದು ಮಾಡುವ ಸುಂದರಿ ಇವರು. 

57

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಮನ್ನಾ ಸೂಪರ್ ಫಾರ್ಮ್​ನಲ್ಲಿದ್ದಾರೆ. ಐಟಂ ಹಾಡುಗಳಲ್ಲಿಯೂ ಸೊಂಟ ಕುಣಿಸಿತ್ತಾ ಭಾರೀ ಫೇಮಸ್ ಆಗಿದ್ದಾರೆ. ಐಟಂ ಸಾಂಗ್​ಗೆ ಡ್ಯಾನ್ಸ್ ಮಾಡಲು ತಮನ್ನಾ ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.

67

ದಕ್ಷಿಣ ಭಾರತದ ಚಿತ್ರಗಳ ಮೂಲಕವೇ ಪ್ರಸಿದ್ಧಿ ಪಡೆದುಕೊಂಡ ತಾರೆ ತಮನ್ನಾ ಭಾಟಿಯಾ. ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಈಕೆ ದೊಡ್ಡ ಸ್ಟಾರ್‌.

77

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ ಚಿತ್ರಗಳಿಗಿಂತ ಹೆಚ್ಚಾಗಿ ತಮನ್ನಾ ಭಾಟಿಯಾ ವೆಬ್‌ ಸಿರೀಸ್‌ಗಳಲ್ಲಿ ನಟನೆ ಮಾಡುತ್ತಿದ್ದಾರೆ. ವೆಬ್‌ ಸಿರೀಸ್‌ಗಳಲ್ಲಿ ಅವರ ಮಾದಕ ಸೀನ್‌ಗಳು ವೈರಲ್‌ ಆಗಿವೆ.

Read more Photos on
click me!

Recommended Stories