ಬಾಡಿ ಹಗ್ಗಿಂಗ್‌ ಡ್ರೆಸ್ಸಲ್ಲಿ ಅನನ್ಯಾ ಪಾಂಡೆ ; ಮಾಜಿ ಬಾಯ್‌ ಫ್ರೆಂಡ್‌ ಸೆಳೆಯುವ ಪ್ರಯತ್ನವೆಂದ ನೆಟ್ಟಿಗ್ಗರು

First Published | Aug 5, 2024, 4:24 PM IST

ಬಾಲಿವುಡ್‌ ನಟಿ ಅನನ್ಯಾ ಪಾಂಡೆ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನೊಂದಿಗೆ ಗಮನ ಸೆಳೆದಿದ್ದಾರೆ. ಅನನ್ಯಾ ತಮ್ಮ 'ಲೇಡೀಸ್ ನೈಟ್ ಔಟ್' ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಆದರೆ ಅನನ್ಯಾ ತಮ್ಮ ಫೋಟೊಗಳ ಕಾರಣದಿಂದ ಸಿಕ್ಕಾಪಟ್ಟೆ ಟ್ರೋಲ್‌ಗಳನ್ನು ಎದುರಿಸಬೇಕಾಯಿತು.

ಅನನ್ಯಾ ಪಾಂಡೆ ಬಾಡಿ ಹಗ್ಗಿಂಗ್‌ ಉಡುಪನ್ನು ಪ್ರದರ್ಶಿಸುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಂತರ ಅವರು ಇನ್ನೊಂದು ಫೋಟೋದಲ್ಲಿ ತನ್ನ ಫಿಗರ್‌ ತೋರಿಸಿದ್ದಾರೆ. ಆದರೆ ,ಈ ಫೋಟೋಗಳು  ಟ್ರೋಲ್ ಮತ್ತು ಟೀಕೆಗಳಿಗೆ ಗುರಿಯಾಗಿವೆ.

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇಂತಹ ಫೋಟೋವನ್ನು ಹಂಚಿಕೊಳ್ಳುವ ಅಗತ್ಯವನ್ನು ಪ್ರಶ್ನಿಸಿದ್ದಾರೆ ಮತ್ತು ನಟಿಯನ್ನು ಈ ಕಾರಣಕ್ಕಾಗಿ ಟ್ರೋಲ್‌ ಮಾಡಿದ್ದಾರೆ.

Tap to resize

 'ಇಷ್ಷು ಸುಂದರವಾಗಿದ್ದು ಏನು ಉಪಯೋಗ, ನಿಮ್ಮ ಬಾಡಿಯನ್ನು ಶೋ ಆಫ್ ಮಾಡಬೇಕಾಗಿದೆ'  ಎಂದು ಕಾಮೆಂಟ್‌ನಲ್ಲಿ  ಯೂಸರ್ ಒಬ್ಬರು ಬರೆದಿದ್ದಾರೆ.

'ಖೋ ಗಯೇ ಹಮ್ ಕಹಾನ್‌ನಲ್ಲಿ ತನ್ನ ಮಾಜಿ ಗಮನವನ್ನು ಸೆಳೆಯುವ ಅವಳ ಪಾತ್ರವಿದೆ. ಇದು ಹಾಗೆ ಕಾಣುತ್ತದೆ ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 

 'ಹತಾಶೆ, ಹೆಚ್ಚಾಗಿದೆ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಯಾರಿಗೂ ಇದು ಅರ್ಥವಾಗುವುದಿಲ್ಲ. ಇದನ್ನು ರಿವೆಂಜ್ ಪೋಸ್ಟ್‌ಗಳು ಎಂದು ಕರೆಯಲಾಗುತ್ತದೆ' ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಕಳೆದ ತಿಂಗಳು, ಅನನ್ಯಾ ಪಾಂಡೆ ಆಕಾಶ್‌ ಅಂಬಾನಿ ಮದುವೆ ಬಾರಾತ್‌ನಲ್ಲಿ ಡ್ಯಾನ್ಸ್‌ ಮಾಡುವ  ಮೂಲಕ ನಟಿ ಸುದ್ದಿ ಮಾಡಿದರು. ಅವರು ಬಾರಾತ್‌ನಲ್ಲಿ ರಣವೀರ್ ಸಿಂಗ್, ಹಾರ್ದಿಕ್ ಪಾಂಡ್ಯ ಮತ್ತು ಅರ್ಜುನ್ ಕಪೂರ್ ಅವರೊಂದಿಗೆ ಮೋಜು ಮಾಡಿದ್ದರು.

ನಟಿ ಅನನ್ಯಾ ಪಾಂಡೆ ಇತ್ತೀಚಿಗೆ ತಮ್ಮ ಬಾಯ್‌ಫ್ರೆಂಡ್‌ ನಟ ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಬ್ರೇಕಪ್‌ ಮಾಡಿಕೊಂಡಿರುವ ಆರೋಪದ ಕಾರಣದಿಂದ ಸುದ್ದಿಯಲ್ಲಿದ್ದರು.

Latest Videos

click me!