ಕುರ್ಬಾನಿ (Kurbani), ಮಿಸ್ಟರ್ ಇಂಡಿಯಾ, ಕರಣ್ ಅರ್ಜುನ್, ತ್ರಿದೇವ್, ಘಾಯಲ್, ಬಾದ್ ಷಾ, ಗದರ್ ಏಕ್ ಪ್ರೇಮ್ ಕಥಾ, ಮೇರಿ ಜಂಗ್, ಕೊಯ್ಲಾ, ಲೋಹಾ, ನಾಯಕ್, ದಾಮಿನಿ (Damini), ಜೀತ್ ಮುಂತಾದ ಹಲವು ಚಿತ್ರಗಳಲ್ಲಿ ಅವರು ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಆದಾಗ್ಯೂ, ಕೆಲವು ಚಿತ್ರಗಳಲ್ಲಿ ಅವರು ಸಕಾರಾತ್ಮಕ ಪಾತ್ರಗಳಲ್ಲಿಯೂ ಕಾಣಿಸಿಕೊಂಡರು.