'ಚಲ್ತೇ ಚಲ್ತೇ'ಯಿಂದ ಹೊರಹಾಕಿದಾಗ ಆಶ್ಚರ್ಯ, ಗೊಂದಲ ಮತ್ತು ಬೇಸರವಾಯಿತು ಎಂದಿದ್ದಾರೆ ಐಶ್ವರ್ಯಾ ರೈ. ಶಾರುಖ್ ಚಿತ್ರದಿಂದ ಯಾವುದೇ ಕಾರಣವಿಲ್ಲದೆ ತೆಗೆದುಹಾಕಲಾಯಿತು ಎಂದು ಸಿಮಿ ಗ್ರೇವಾಲ್ ಶೋನಲ್ಲಿ ಹೇಳಿದ್ದರು. "ನಾನು ಮಾಡಬೇಕಿದ್ದ ಅನೇಕ ಚಿತ್ರಗಳು ಇದ್ದಕ್ಕಿದ್ದಂತೆ ನಿಂತುಹೋದವು... ಯಾವುದೇ ಕಾರಣವಿಲ್ಲದೆ... ಏನೇ ಇರಲಿ. ನನಗೆ ಯಾಕೆ ಎಂಬುದು ತಿಳಿಯಲಿಲ್ಲ."