ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ತಮ್ಮ ವೃತ್ತಿಜೀವನದಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಬಾಲು ಹಾಡಿದ ಹಾಡುಗಳು ಜನಪ್ರಿಯವಾಗಿವೆ. ಬಹಳ ಕಾಲದವರೆಗೆ ಬಾಲು ಭಾರತದಲ್ಲಿ ಟಾಪ್ ಗಾಯಕರಾಗಿದ್ದರು. ಬಾಲು ಎನ್‌ಟಿಆರ್, ಎಎನ್‌ಆರ್ ಕಾಲದಿಂದ ಪವನ್, ಮಹೇಶ್‌ವರೆಗೂ ಹಾಡಿದ್ದಾರೆ.