2024ರ 100 ಅತ್ಯಂತ ಪವರ್‌ಫುಲ್‌ ಭಾರತೀಯರು: 27ನೇ ಸ್ಥಾನದಲ್ಲಿ ಶಾರುಖ್ ಖಾನ್!

Published : Mar 02, 2024, 05:05 PM IST

ಬಾಲಿವುಡ್‌ನ ಸೂಪರ್‌ಸ್ಟಾರ್‌ ಶಾರುಖ್ ಖಾನ್ (Shah Rukh Khan) ಅವರ ಅಭೂತಪೂರ್ವ ಪವರ್‌ ಮತ್ತೊಮ್ಮೆ ಸಾಬೀತಾಗಿದೆ. ಏಕೆಂದರೆ, 2024 ರ 100 ಅತ್ಯಂತ ಪವರ್‌ಫುಲ್‌ ಭಾರತೀಯರ ಪಟ್ಟಿಯ ಬಿಡುಗಡೆಯಾಗಿದ್ದು ಇದರಲ್ಲಿ ನಟ 27ನೇ ಸ್ಥಾನ ಗಳಿಸಿಕೊಂಡಿದ್ದಾರೆ. ಈ ಮೂಲಕ ಅವರು ಅಗ್ರ 30 ಶ್ರೇಯಾಂಕಗಳೊಳಗಿನ ಏಕೈಕ ನಟ/ಚಲನಚಿತ್ರ ಸೆಲೆಬ್ರಿಟಿಯಾಗಿದ್ದಾರೆ. 

PREV
16
2024ರ 100 ಅತ್ಯಂತ ಪವರ್‌ಫುಲ್‌ ಭಾರತೀಯರು: 27ನೇ ಸ್ಥಾನದಲ್ಲಿ ಶಾರುಖ್ ಖಾನ್!

ಹಲವು ದಶಕಗಳಿಂದ, ಕಿಂಗ್ ಖಾನ್ ಮನೋರಂಜನಾ ಉದ್ಯಮವನ್ನು ಆಳಿದ್ದಾರೆ, ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ತನ್ನ ಉಪಸ್ಥಿತಿ ಮತ್ತು ಹೋಲಿಸಲಾಗದ ಪ್ರತಿಭೆಯಿಂದ ಮಂತ್ರಮುಗ್ಧಗೊಳಿಸಿದ್ದಾರೆ. 

26

ಕಳೆದ ವರ್ಷದ ಪಠಾಣ್, ಜವಾನ್, ಮತ್ತು ಡುಂಕಿಯ ಯಶಸ್ವಿ ಅವರ ಸ್ಟಾರ್‌ಡಮ್‌ ಜೊತೆ ಹಿಂದಿ ಚಲನಚಿತ್ರೋದ್ಯಮವನ್ನು ಸಹ  ಪುನರುಜ್ಜೀವನಗೊಳಿಸಿವೆ.
 

36

2024 ರಲ್ಲಿ 100 ಅತ್ಯಂತ ಶಕ್ತಿಶಾಲಿ ಭಾರತೀಯರ ಪಟ್ಟಿಯಲ್ಲಿ ಅವರ 27ನೇ Rank ಗಳಿಸಿದ್ದಾರೆ. ಇದು ಶಾರುಖ್‌ ಅವರ ದೀರ್ಘಾವಧಿಯ ಪ್ರಭಾವ ಮತ್ತು ಸಾಟಿಯಿಲ್ಲದ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.

46

ಪ್ರತಿ ಪ್ರಶಸ್ತಿಯೊಂದಿಗೆ, ಶಾರುಖ್ ಖಾನ್ ಅವರು ದೇಶದ ಅತ್ಯಂತ ಆರಾಧ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾರೆ. ಅವರ ಪ್ರಭಾವ ಹಾಗೂ ಜನಪ್ರಿಯತೆ ಬರೀ ನಮ್ಮ ದೇಶಕ್ಕೆ ಮಾತ್ರವಲ್ಲದೆ ಇಡೀ ವಿಶ್ವವನ್ನು ಸೆಳೆದಿದೆ.

56

2024 ರ 100 ಅತ್ಯಂತ ಶಕ್ತಿಶಾಲಿ ಭಾರತೀಯರ ಪಟ್ಟಿಯಲ್ಲಿ 27ನೇ ಸ್ಥಾನ ಪಡೆಯುವ ಮೂಲಕ ಅವರು ಅಗ್ರ 30 ಶ್ರೇಯಾಂಕಗಳೊಳಗಿನ ಏಕೈಕ ನಟ/ಚಲನಚಿತ್ರ ಸೆಲೆಬ್ರಿಟಿಯಾಗಿದ್ದಾರೆ. 
 

66

 2024 ರ 100 ಅತ್ಯಂತ ಪವರ್‌ಫುಲ್‌ ಭಾರತೀಯರ ಪಟ್ಟಿಯಲ್ಲಿ ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ನೀತಾ ಅಂಬಾನಿ 26 ನೇ ಸ್ಥಾನವನ್ನು ಪಡೆದಿದ್ದಾರೆ.

Read more Photos on
click me!

Recommended Stories