ಇಲ್ಲೊಬ್ಬಳು ಮಾಡೆಲ್ ಕಂ ಶೆಫ್ ಇದ್ದಾಳೆ. ನಗ್ನವಾಗಿ ಅಡುಗೆ ಮಾಡಿ ವಿಡಿಯೋಗಳನ್ನು ಇಂಟರ್ನೆಟ್‌ಗೆ ಅಪ್‌ಲೋಡ್ ಮಾಡುವ ಈಕೆಗೆ ಲಕ್ಷಾಂತರ ಫಾಲೋವರ್ಸ್ ಇದಾರೆ.
ಈಕೆಯ ಹೆಸರು ರೂಬಿ ಡೇ. ಇನ್ನೂ ಹರೆಯದ ನಿಗಿನಿಗಿ ಹೊಳೆಯುವ ದೇಹ. ಈಕೆ ಚೆನ್ನಾಗಿ ಅಡುಗೆ ಮಾಡುತ್ತಾಳೆ. ಯೂಟ್ಯೂಬ್‌ನಲ್ಲಿ ಅದನ್ನು ಹಾಕುತ್ತಾಳೆ. ಲಕ್ಷಾಂತರ ಜನ ಬಿಟ್ಟ ಬಾಯಿ ಕಣ್ಣಿನಿಂದ ನೋಡುತ್ತಾರೆ. ಅಡುಗೆಯನ್ನಲ್ಲ... ಅಡುಗೆ ಮಾಡುವ ವೈಖರಿಯನ್ನು.
ಈಕೆಯ ಅಡುಗೆಯ ಮಜಾ ಇರುವುದು ಅದನ್ನು ಮಾಡುವುದರಲ್ಲಿ. ಅಡುಗೆ ಮಾಡುವಾಗ ಈಕೆಯ ಮೈಮೇಲೆ ಒಂದೇ ಒಂದು ಏಪ್ರನ್ ಬಿಟ್ಟರೆ ಇನ್ನೊಂದು ನೂಲಿನೆಳೆಯೂ ಇರುವುದಿಲ್ಲ. ಆ ಒಂದು ಏಪ್ರನ್‌ನಲ್ಲೇ ಆಕೆ ತನ್ನ ಬಾಗು ಬಳುಕುಗಳನ್ನು, ಉಬ್ಬು ತಗ್ಗುಗಳನ್ನು ನಿಭಾಯಿಸುತ್ತ ಅಡುಗೆ ಮಾಡುವ ಪರಿಯೇ ಚಂದ, ಅಡುಗೆ ಮನೆ ಎಂದರೆ ಹೀಟ್ ಜಾಸ್ತಿ ತಾನೆ. ಈಕೆ ಅಡುಗೆ ಮಾಡಲು ಬಂದರೆ ಇನ್ನೂ ಹೀಟು. ನೋಡುವವರಿಗೂ ಬೆಚ್ಚಬೆಚ್ಚಗಿನ ಅನುಭವ. ಅಡುಗೆ ಎಷ್ಟು ಮಸಾಲೆಯುಕ್ತವಾಗಿದೆಯೋ ಉಂಡವರೇ ಹೇಳಬೇಕು.
ಈಕೆ ಅಡುಗೆ ಮಾಡುವ ವಿಡಿಯೋಗಳನ್ನು ಯೂಟ್ಯೂಬ್್ನಲ್ಲಿ ಹಾಕಿಕೊಳ್ಳುತ್ತಾಳೆ. ಈಕೆಯ ಒಂದೊಂದು ವಿಡಿಯೋವನ್ನೂ ಹತ್ತಿರತ್ತಿರ ಒಂದು ಕೋಟಿ ಮಂದಿ ವೀಕ್ಷಿಸುತ್ತಾರೆ. ಇಲ್ಲಿ ವಿಡಿಯೋದಲ್ಲಿ ಈಕೆ ಏಪ್ರನ್ ಧರಿಸಿರುತ್ತಾಳಾದರೂ, ನಂತರ ಪೂರ್ತಿಯಾಗಿ ನಗ್ನವಾಗಿ ಅಡುಗೆ ಮಾಡುವ ವಿಡಿಯೋಗಳೂ ಇವೆ. ಆದರೆ ಇದು ಈಕೆಯ ವೆಬ್‌ಸೈಟ್‌ನಲ್ಲಿ, ಕಾಸು ಕೊಟ್ಟವರಿಗೆ ಮಾತ್ರ ಲಭ್ಯ. ಅದಕ್ಕೂ ಲಕ್ಷಾಂತರ ವ್ಯೂವರ್ಸ್ ಇದ್ದಾರೆ. ಅಂದ ಮೇಲೆ ಈಕೆ ಮಾಡುವ ಫುಡ್ ಅದಿನ್ನೆಷ್ಟು ರುಚಿ ಇರಬಹುದೋ ನೀವೇ ಯೋಚಿಸಿ!
ಸ್ವಾದಿಷ್ಟ ಕೇಕ್‌ಗಳು, ಚಾಕೊಲೇಟ್ ರೆಸಿಪಿಗಳ ಜೊತೆಗೆ ಹಸಿಯಾದ ತರಕಾರಿ ಹಣ್ಣುಗಳನ್ನು ಉಪಯೋಗಿಸಿಯೂ ಈಕೆ ಕೆಲವು ರೆಸಿಪಿ ಮಾಡುತ್ತಾಳೆ. ಬೆಳಗಿನ ಜಾವ ಈಕೆ ಎದ್ದ ನಂತರ ಮಾಡುವ ಕೆಲವು ಚಟುವಟಿಕೆಗಳನ್ನೂ ವಿಡಿಯೋ ಮಾಡುತ್ತಾಳೆ. ಉದಾಹರಣೆಗೆ ನ್ಯೂಡ್ ಎಕ್ಸರ್‌ಸೈಜ್.ಯೋಗ ಹಾಗೂ ಏರೋಬಿಕ್ಸ್‌ಗಳನ್ನು ಮಾಡುತ್ತಾಳೆ. ಬರೀ ಚಡ್ಡಿ ಧರಿಸಿಕೊಂಡು ಈಕೆ ಮಾಡುವ ಬೆಳಗಿನ ವ್ಯಾಯಾಮಗಳಲ್ಲಿ ಈಕೆಯ ಎಲ್ಲ ಅಂಗಾಂಗಗಳೂ ಭಂಗಿಗಳೂ ಕ್ಲಿಯರ್ ಆಗಿ ಕಾಣುವುದರಿಂದ, ಇವು ಒಂದು ಥರಾ ಹೊಸದಾಗಿ ಕಲಿಯುವವರಿಗೂ ತರುಣರಿಗೂ ಭಾರಿ ಪ್ರಯೋಜನಕಾರಿ ಎಂದೇ ಹೇಳಬಹುದು. ಈಕೆಗೆ ಸುಮಾರು ೫ ಲಕ್ಷ ಫಾಲೋವಸ್F ಇದಾರೆ. ಒಂದೊಂದು ವಿಡಿಯೋಕ್ಕೂ ಹಲವು ಲಕ್ಷ ವ್ಯೂ ಸಿಗ್ತಿವೆ.
#Feelfree: ಲಾಕ್‌ಡೌನ್ ಟೈಮಲ್ಲೇಕೆ ಇಷ್ಟೊಂದು ಸಂಶಯ?
ಈಕೆಯ ನ್ಯೂಡ್ ರೆಸಿಪಿ ವಿಡಿಯೋಗಳಿಗೆ ಬರುವ ಕಮೆಂಟ್‌ಗಳಂತೂ ಸಕತ್ ಮಜಾ ಆಗಿರುತ್ತವೆ. ನಿನ್ನ ಅಡುಗೆ ಸೂಪರ್ರಾಗಿದೆ, ಆದ್ರೆ ನಾನಂತೂ ಅದನ್ನು ನೋಡ್ತಾ ಅಡುಗೆ ಮಾಡೋದನ್ನೇ ಮರೆತುಬಿಟ್ಟೆ ಅಂತ ಒಬ್ಬ ಹೇಳಿದರೆ. ಗಂಡಸರು ಅಡುಗೆ ವಿಡಯೋ ನೋಡೋದು ಕಮ್ಮಿ ಅಂತಾರೆ, ಆದರೆ ಇಲ್ಲಿ ಗಂಡಸರೇ ಇದಾರಲ್ಲ ಅಂತ ಒಬ್ಬಾಕೆ ಕಾಲೆಳೆಯುತ್ತಾಳೆ. ನಿಜಕ್ಕೂ ನಾನಿಲ್ಲಿ ಅಡುಗೆ ನೋಡೋಕೇ ಬಂದಿರೋದು ಅಂತ ಇನ್ನೊಬ್ಬ ಒಂದು ಕಣ್ಣು ಮುಚ್ಚಿದ ಇಮೋಜಿ ಹಾಕುತ್ತಾನೆ. ನೀನು ಮಾಡಿದ ಚಿಕನ್ ಬ್ರಕೋಲಿ ಪಾಸ್ತಾ ವಿಡಿಯೋ ಹತ್ತಾರು ಸಲ ನೋಡ್ದೆ, ಆದರೆ ಅದನ್ನು ಮಾಡೋಕೆ ಕಲಿಯಲೇ ಇಲ್ಲ- ಅಂತ ಇನ್ನೊಬ್ಬಾತನ ಕಾಮೆಂಟು. ಅಯ್ಯೋ ವಿಡಿಯೋ ನೋಡ್ತಾ ಬಾಯಲ್ಲಿ ನೀರು ಬರ್ತಾ ಇದೆಯಲ್ಲಾ ಅಂತ ಮತ್ತೊಬ್ಬಾತ.
ಅನ್ನ ಸಾರು, ಮಿಡಿ ಉಪ್ಪಿನಕಾಯಿ ನನ್ನ ಫೇವರೆಟ್ ಅಂತಾರೆ ದೀಪಿಕಾ
ಇದರಿಂದ ಈಕೆ ಗಳಿಸುತ್ತಿರುವ ಆದಾಯವೂ ಕಮ್ಮಿಯೇನಲ್ಲ. ಪ್ರತಿ ತಿಂಗಳೂ ಹತ್ತಾರು ಸಾವಿರ ಡಾಲರ್ ಈಕೆಗೆ ಆದಾಯ ಬರುತ್ತಿದೆ. ಈಕೆ ಯೂಟ್ಯೂಬ್ ಸ್ಟಾರ್ ಆಗಿಬಿಟ್ಟಿದ್ದಾಳೆ. ತಾನಿದನ್ನು ಮಾಡುತ್ತಿರುವುದು ಕ್ರಿಯೇಟಿವ್ ಕಾಮಿಡಿಕ್ ಪಾಸಿಟಿವಿಟಿಗೆ ಎಂದು ಆಕೆ ಹೇಳಿಕೊಳ್ಳುತ್ತಾಳೆ. ಇಂಥ ಕ್ರಿಯೇಟಿವ್ ಅಡುಗೆ, ಯೋಗ ಇತ್ಯಾದಿಗಳು ನಮ್ಮ ಬದುಕಿಗೆ ಸಂತಸ, ಸೃಜನಶೀಲತೆ, ಸಕಾರಾತ್ಮಕತೆ, ನಗು ಇವನ್ನೆಲ್ಲ ತರಲಿ ಎಂಬುದು ಆಕೆಯ ಮಾತು. ನಿಮ್ಮ ಲೈಫ್‌ಸ್ಟೈಲ್ ಆರೋಗ್ಯಕರವಾಗಿ ಇರಬೇಕಾದರೆ, ನೀವು ಹ್ಯಾಪಿಯಾಗಿರಬೇಕಾದರೆ ನೀವೇ ಅಡುಗೆ ಮಾಡಬೇಕು, ನೀವೇ ಉಣ್ಣಬೇಕು ಎಂಬುದು ಆಕೆಯ ಥಿಯರಿ.
ಈ ಬೆಡ್‌ರೂಮ್ ವಾಸ್ತು ನಿಮ್ಮ ಲವ್ ಲೈಫ್ ಸೂಪರ್ ಮಾಡುತ್ತೆ