ಹಾಟ್ ಹಾಡಿಗೆ ಸೆಕ್ಸಿ ಡಾನ್ಸ್.. ಹುಡುಗಿ ವಿಡಿಯೋ ಫುಲ್ ವೈರಲ್

Published : Sep 02, 2023, 02:30 PM IST
ಹಾಟ್ ಹಾಡಿಗೆ ಸೆಕ್ಸಿ ಡಾನ್ಸ್.. ಹುಡುಗಿ ವಿಡಿಯೋ ಫುಲ್ ವೈರಲ್

ಸಾರಾಂಶ

ಇಂಟರ್ನೆಟ್ ನಲ್ಲಿ ಕೆಲವೊಂದು ವಿಡಿಯೋ ಕಣ್ಣಿಗೆ ಹಬ್ಬ ನೀಡುತ್ವೆ. ನೆಟ್ಟಿಗರು ಬಾಯಿ ಕಳೆದುಕೊಂಡು ನೋಡೋದಲ್ಲದೆ ತಮ್ಮ ಒತ್ತಡ ಮರೆತು ಎಂಜಾಯ್ ಮಾಡ್ತಾರೆ. ಆ ವಿಡಿಯೋ ಪಟ್ಟಿಗೆ ಈ ವಿಡಿಯೋ ಕೂಡ ಸೇರಿದೆ.  

ಈಗ ಜನರ ಮನರಂಜನೆ ತಾಣ ಅಂದ್ರೆ ಅದು ಸಾಮಾಜಿಕ ಜಾಲತಾಣ. ಇನ್ಸ್ಟಾಗ್ರಾಮ್, ರೀಲ್ಸ್, ಯುಟ್ಯೂಬ್, ಫೇಸ್ಬುಕ್ ನಲ್ಲಿಯೇ ಜನರು ಬಿದ್ದು ಹೊರಳಾಡ್ತಿರುತ್ತಾರೆ. ಜನರು ನೋಡ್ತಾರೆ ಎನ್ನುವ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಸಾಕಷ್ಟು ವಿಡಿಯೋಗಳನ್ನು ಜನರು ಪೋಸ್ಟ್ ಮಾಡ್ತಾರೆ.

ಅನೇಕರಿಗೆ ಸಾಮಾಜಿಕ ಜಾಲತಾಣ (Social Network) ಗಳು ಗಳಿಕೆ ಮೂಲವಾದ್ರೆ ಮತ್ತೆ ಅನೇಕರಿಗೆ ಇದು ತಮ್ಮ ಪ್ರತಿಭೆ ಪ್ರದರ್ಶನ ಮಾಡುವ ಜಾಗ. ಇನ್ನು ಕೆಲವರಿಗೆ ಇದು ಮನರಂಜನೆ ನೀಡುವ ಜಾಗ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಕೆಲ ವಿಡಿಯೋಗಳು ಆಕರ್ಷಕವಾಗಿರೋದಲ್ಲದೆ ಅತಿ ಬೇಗ ವೈರಲ್ ಆಗುತ್ವೆ. ಈಗಿನ ದಿನಗಳಲ್ಲಿ ಸ್ಟಂಟ್ಸ್, ಡಾನ್ಸ್ (Dance) ವಿಡಿಯೋಗಳು ಹೆಚ್ಚೆಚ್ಚಾಗಿ ಗಮನ ಸೆಳೆಯುತ್ತಿವೆ. ಈಗ ಮತ್ತೊಂದು ಡಾನ್ಸ್ ವಿಡಿಯೋ (Video) ನೆಟ್ಟಿಗರ ಮನಸ್ಸು ಕದ್ದಿದ್ದೆ.

ಕರೀನಾ, ಕಿಯಾರಾ ಜೊತೆ ಸುಹಾನಾ ಖಾನ್: ಶಾರುಖ್ ಮಗಳು ಟ್ರೋಲ್!

ಈಗಿನ ದಿನಗಳಲ್ಲಿ ಹುಡುಗಿಯರು ತಮ್ಮ ವಿಭಿನ್ನ ಸ್ಟೈಲ್ ನಿಂದಲೇ ನೆಟ್ಟಿಗರ ಮನಸ್ಸು ಕದಿಯುತ್ತಿದ್ದಾರೆ. ಎರಡು ದಿನಗಳ ಹಿಂದೆ ಸೀರೆಯುಟ್ಟು ಸ್ಟಂಟ್ ಮಾಡಿದ್ದ ಹುಡುಗಿ ವಿಡಿಯೋ ನೆಟ್ಟಿಗರ ಗಮನ ಸೆಳೆದಿತ್ತು. ಈಗ ಸೀರೆಯುಟ್ಟು, ಪ್ರಸಿದ್ಧ ಬಾಲಿವುಡ್ ಸಾಂಗ್ ಗೆ ಹುಡುಗಿ ಸ್ಟೆಪ್ಸ್ ಹಾಕಿದ ವಿಡಿಯೋ ಸದ್ದು ಮಾಡಿದೆ. 

ಸೆಕ್ಸಿ ಹುಡುಗಿಯ ಡಾನ್ಸ್ ರೀಲ್ಸ್ ಪೋಸ್ಟ್ ಆಗ್ತಿದ್ದಂತೆ ಹುಡುಗರ ಮೈ ಬಿಸಿಯೇರಿ ಬೆವರು ಕಾಣಿಸಿಕೊಂಡಿದೆ. ಅಷ್ಟಕ್ಕೂ ಹುಡುಗಿ ಮಾಡಿದ ಡಾನ್ಸ್ ಯಾವುದು ಗೊತ್ತಾ? . ಅನಾಮಿಕಾ ಎಂಬ ಬಳಕೆದಾರರರು ಇನ್ಸ್ಟಾಗ್ರಾಮ್ ( Instagram)ನಲ್ಲಿ  ಡಾನ್ಸ್ ವಿಡಿಯೋ ಹಂಚಿಕೊಂಡಿದ್ದಾರೆ.  ಈ ವೀಡಿಯೊದಲ್ಲಿ ಯುವತಿಯೊಬ್ಬಳು ಬಾಲಿವುಡ್ ಫೇಮಸ್ ಸಿನಿಮಾ ಬೇಟಾ ಚಿತ್ರದ  ಧಕ್ ಧಕ್ ಕರ್ನೆ ಲಗಾ ಎಂಬ  ಹಾಡಿಗೆ ಆಕರ್ಷಕವಾಗಿ ಡಾನ್ಸ್ ಮಾಡಿದ್ದಾಳೆ. ಹಾಡೇ ಹಾಟ್ ಆಗಿದೆ. ಇನ್ನು ಹುಡುಗಿ ಡಾನ್ಸ್ ಡಬಲ್ ಹಾಟ್.  

ಆತ್ಮವಿಶ್ವಾಸದಿಂದ ಯುವತಿ ಪೆಪ್ಪಿ ಬೀಟ್‌ಗಳಿಗೆ ಸ್ಟೆಪ್ಸ್ ಹಾಕಿದ್ದಾಳೆ. ಸಿಜ್ಲಿಂಗ್ ಸೀರೆಯಲ್ಲಿ ಮಿಂಚುತ್ತಿರುವ ಯುವತಿ, ಡಾನ್ಸ್ ಮೂಲಕ ಲಕ್ಷಾಂತರ ಮಂದಿಯ ಆಕರ್ಷಕ ಬಿಂದುವಾಗಿದ್ದಾಳೆ. ಆಕೆ ಡಾನ್ಸ್ ಸ್ಟೆಪ್ ನೋಡಿದ್ರೆ ಆಕೆ ಡಾನ್ಸ್ ನಲ್ಲಿ ಪ್ರಾವಿಣ್ಯತೆ ಹೊಂದಿದ್ದಾಳೆ ಎನ್ನುವುದನ್ನು ನೀವು ಸಲೀಸಾಗಿ ಹೇಳ್ಬೇಹುದು.  ಒಂದ್ಕಡೆ ಸೊಂಟ ಕುಣಿಯುತ್ತಿದ್ರೆ ಅದಕ್ಕೆ ತಕ್ಕಂತೆ ಕೈ ಹಾಗೂ ಕಣ್ಸನ್ನೆ ಮೂಲಕ ತನ್ನ ಡಾನ್ಸ್ ಕೌಶಲ್ಯವನ್ನು ಯುವತಿ ತೋರಿಸಿದ್ದಾಳೆ. ಸಣ್ಣ ಹಾಡಿನ ತುಣುಕಿಗೆ ಹುಡುಗಿ ಡಾನ್ಸ್ ಮಾಡಿದ್ರೂ ಅದು ಯುವಕರ ನಿದ್ದೆಗೆಡಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. 

ಇನ್ಸ್ಟಾದಲ್ಲಿ ಸಿಕ್ಕಾಪಟ್ಟೆ ಲೈಕ್ಸ್  - ಕಮೆಂಟ್ಸ್ : ಅನಾಮಿಕಾಳ ಆಕರ್ಷಕ ಹಾಗೂ ಸೆಕ್ಸಿ ಡಾನ್ಸ್ ವೀಡಿಯೊ ಆನ್‌ಲೈನ್‌ನಲ್ಲಿ ತ್ವರಿತವಾಗಿ ವೈರಲ್ ಆಗಿದೆ. ಈವರೆಗೆ 61 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನೆಟ್ಟಿಗರು, ಹುಡುಗಿಯ ಅದ್ಭುತ ಡಾನ್ಸ್ ಪ್ರದರ್ಶನವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದಾರೆ. 

ಯಾವುದೇ ಬಾಲಿವುಡ್‌ ನಟಿಗೂ ಕಡಿಮೆ ಇಲ್ಲ ರಿಂಕಿ ಖನ್ನಾ ಮಗಳು ನವೋಮಿಕಾ ಸರನ್ !

ಕಮೆಂಟ್ ವಿಭಾಗದಲ್ಲಿ ಸಾವಿರಾರು ಕಮೆಂಟ್ ಗಳನ್ನು ನೀವು ನೋಡ್ಬಹುದು. ವಾವ್, ಇದು ಅದ್ಭುತವಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದರೆ ಮತ್ತೊಬ್ಬರು ತುಂಬಾ ಸೆಕ್ಸಿ ಎಂದು ಬರೆದಿದ್ದಾರೆ. ತುಂಬಾ ಅದ್ಭತ ಡಾನ್ಸ್ ಪ್ರದರ್ಶನವೆಂದು ಇನ್ನೊಬ್ಬರು ಹೇಳಿದ್ದಾರೆ. ಇನ್ನು ಕೆಲವರು ಆಕೆ ಡಾನ್ಸ್ ಹೊಗಳಿದ್ರೆ ಮತ್ತೆ ಕೆಲವರು ಸೀರೆ ಹಾಗೂ ಔಟ್ ಫಿಟ್ ಮೆಚ್ಚಿಕೊಂಡಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲಿ ಹಾರ್ಟ್ ತುಂಬಿ ಹೋಗಿದೆ. ಒಂದಿಷ್ಟು ಮಂದಿ ಬೆಂಕಿ ಇಮೋಜಿ ಹಾಕಿದ್ದಾರೆ. ಹುಡುಗಿ ಡಾನ್ಸ್ ಗೆ ಬಹುತೇಕರು ಒಳ್ಳೆ ಕಮೆಂಟ್ ನೀಡಿದ್ದು ಇಲ್ಲಿ ಗಮನ ಸೆಳೆಯುತ್ತಿರುವ ಮತ್ತೊಂದು ವಿಷ್ಯ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?