ರಜನಿ, ಕಮಲ್ ಆಯ್ತು ಇದೀಗ ಮತ್ತೊಬ್ಬ ಹೊಸ ದಳಪತಿ ರಾಜಕೀಯಕ್ಕೆ ಎಂಟ್ರಿ..!

Oct 5, 2018, 1:59 PM IST

ಜಯಲಲಿತಾ ಬದುಕಿರುವರೆಗೆ ಗಪ್ ಚುಪ್ ಇದ್ದ ಫಿಲ್ಮ್ ಸ್ಟಾರ್ ಇದೀಗ ತಮಿಳುನಾಡಿನ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ. ಕಮಲ್ ಹಸನ್ ರಜನಿಕಾಂತ್ ಬಳಿಕ ಇದೀಗ ಮತ್ತೊಬ್ಬ ನಟ ತಮಿಳುನಾಡು ರಾಜಕಾರಣಕ್ಕೆ ಎಂಟ್ರಿಕೊಟ್ಟಿದ್ದಾರೆ. ಯಾರು ಆ ನಟ? ಆತನ ಪಕ್ಷ ಯಾವುದು? ಸಂಪೂರ್ಣ ಡಿಟೇಲ್ಸ್ ವಿಡಿಯೋದಲ್ಲಿ ನೋಡಿ.