ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!

ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!

Published : Jun 23, 2026, 08:06 PM IST

ದಳಪತಿ ವಿಜಯ್ ತಮಿಳುನಾಡಿನ ಸಿಎಂ ಆದ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 52ರ ಹರೆಯಕ್ಕೆ ಕಾಲಿಟ್ಟಿರೋ ವಿಜಯ್‌ಗೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರದ ಗಣ್ಯರಿಂದ ಶುಭಾಶಯ ಹರಿದುಬಂದಿದೆ. ಸದ್ಯ ವಿಜಯ್ ರಾಷ್ಟ್ರಮಟ್ಟದಲ್ಲಿ ಎಲ್ಲರಿಗೂ ಬೇಕಾದ ಲೀಡರ್ ಆಗಿಬಿಟ್ಟಿದ್ದಾರೆ.

ದಳಪತಿ ವಿಜಯ್ (Vijay Joseph) ತಮಿಳುನಾಡಿನ ಸಿಎಂ ಆದ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 52ರ ಹರೆಯಕ್ಕೆ ಕಾಲಿಟ್ಟಿರೋ ವಿಜಯ್‌ಗೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರದ ಗಣ್ಯರಿಂದ ಶುಭಾಶಯ ಹರಿದುಬಂದಿದೆ. ಸದ್ಯ ವಿಜಯ್ ರಾಷ್ಟ್ರಮಟ್ಟದಲ್ಲಿ ಎಲ್ಲರಿಗೂ ಬೇಕಾದ ಲೀಡರ್ ಆಗಿಬಿಟ್ಟಿದ್ದಾರೆ. ಇಷ್ಟು ದಿನ ಪ್ಯಾನ್ ಇಂಡಿಯಾ ಹೀರೋ ಆಗಿದ್ದವರು, ಈಗ ಪ್ಯಾನ್ ಇಂಡಿಯಾ ಲೀಡರ್ ಆಗಿದ್ದಾರೆ.

ತಮಿಳು ಸಿಎಂಗೆ ರಾಷ್ಟ್ರದ ಗಣ್ಯರಿಂದ ಶುಭ ಹಾರೈಕೆ..!
ಹೌದು, ಸೋಮವಾರ, 22 ಜೂನ್ ದಳಪತಿ ವಿಜಯ್ ತಮ್ಮ 52ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮೊದಲೆಲ್ಲಾ ವಿಜಯ್ ನಟನಾಗಿದ್ದಾಗ, ಫ್ಯಾನ್ಸ್ ಅದ್ಧೂರಿಯಾಗಿ ಬರ್ತ್​ಡೇ ಸೆಲೆಬ್ರೇಟ್ ಮಾಡ್ತಾ ಇದ್ರು. ಈಗ ಸಿಎಂ ಆದ ಮೇಲೆ ಆ ಅದ್ದೂರಿತನ ಏನೂ ಕಮ್ಮಿ ಆಗಿಲ್ಲ. ಅಭಿಮಾನಿಗಳ ಸೆಲೆಬ್ರೇಷನ್ 10 ಪಟ್ಟು ಹೆಚ್ಚಾಗಿದೆ. ಆದರೆ, ಜೊತೆಗೆ ಮತ್ತಷ್ಟು ಎಲ್ಲವು ಜಾಸ್ತಿ ಆಗಿವೆ.

ಪ್ರತಿಸಾರಿ ವಿಜಯ್ ಬರ್ತ್​ಡೇಗೆ ಹೊಸ ಸಿನಿಮಾ ರಿಲೀಸ್ ಪ್ಲಾನ್ ಮಾಡಲಾಗ್ತಾ ಇತ್ತು. ಕೊನೆ ಪಕ್ಷ ವಿಜಯ್ ನಟಿಸಿದ ಯಾವುದಾದ್ರೂ ಸಿನಿಮಾ ರೀ-ರಿಲೀಸ್ ಆಗ್ತಾ ಇತ್ತು.  ಬರ್ತ್​ಡೇ ಜೊತೆಗೆ ಸಿನಿಮಾ ರಿಲೀಸ್ ಹಬ್ಬ ಕೂಡ ಸೇರಿ ಫ್ಯಾನ್ಸ್ ಸಂಭ್ರಮ ಡಬಲ್ ಆಗ್ತಾ ಇತ್ತು. ಈ ಸಾರಿ ಅದು ಮಾತ್ರ ಮಿಸ್ಸಿಂಗ್.

ಇನ್ನು, ವಿಜಯ್‌ಗೆ ಎಂದಿನಂತೆ ಸಿನಿತಾರೆಯರೆಲ್ಲಾ ವಿಶ್ ಮಾಡಿದ್ದಾರೆ. ಆದ್ರೆ ಈ ಸಾರಿ ರಾಜಕೀಯ ರಂಗದ ಗಣ್ಯರೆಲ್ಲಾ ದಳಪತಿಗೆ ವಿಶ್ ಮಾಡ್ತಾ ಇದ್ದಾರೆ. ಅದ್ರಲ್ಲೂ ಪ್ರಧಾನಿ ನರೇಂದ್ರ ಮೋದಿ ವಿಜಯ್​ಗೆ ಸೋಷಿಯಲ್ ಮಿಡಿಯಾ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
'ತಮಿಳುನಾಡಿನ ಮುಖ್ಯಮಂತ್ರಿಗಳಾದ ತಿರು ಸಿ. ಜೋಸೆಫ್ ವಿಜಯ್ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ದೀರ್ಘಕಾಲ ಆರೋಗ್ಯ ಹಾಗೂ ಆಯುಷ್ಯದೊಂದಿಗೆ ಬಾಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. -ನರೇಂದ್ರ ಮೋದಿ
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more