ಪ್ರಜ್ವಲ್ ದೇವರಾಜ್ ಬರ್ತ್’ಡೇಗೆ ಮುದ್ದಿನ ಪತ್ನಿ ಕೊಟ್ಟ ಉಡುಗೊರೆ ಏನು?

Jul 5, 2018, 11:28 AM IST

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವ್’ರಾಜ್’ಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರ ಅಭಿಮಾನಿಗಳು ಸಾಕಷ್ಟು ಉಡುಗೊರೆ ನೀಡಿದ್ದಾರೆ. ಇವರ ಮುದ್ದಿನ ಪತ್ನಿ ರಾಗಿಣಿ ರಾಮಚಂದ್ರನ್ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಸುವರ್ಣ ನ್ಯೂಸ್’ಗಾಗಿ ಪತಿಯ ಇಂಟರ್;ವ್ಯೂ ಕೂಡಾ ಮಾಡಿದ್ದಾರೆ. ಏನ್ ಹೇಳಿದ್ದಾರೆ? ಏನ್ ಗಿಫ್ಟ್ ಕೊಟ್ಟಿದ್ದಾರೆ ನೋಡಿ.